Tuesday, April 23, 2024

Tag: Hassan

ದೇವರಿಗೆ ಕಣ್ಣಿಲ್ವಾ? – ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವು

ಟೆಂಪೋ ಟ್ರಾವೆಲರ್ ಗೆ ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿ ಹನ್ನೆರಡು ಮಂದಿ ಗಂಭೀರವಾಗಿ ...

ಹಾಸನ: ಹೆಚ್​ ಪಿ ಸ್ವರೂಪ್​ ಶಕ್ತಿ ಪ್ರದರ್ಶನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಭಾಗಿ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (H D Kumarswamy) ಅವರು ಇವತ್ತು ಹಾಸನ ನಗರಕ್ಕೆ (Hassan) ಭೇಟಿ ನೀಡಲಿದ್ದು, ದಿವಂಗತ ಮಾಜಿ ಶಾಸಕ ಹೆಚ್​ ಎಸ್​ ...

Hasanamba Temple

ಈ ಬಾರಿ ಮೂರು ದಿನ ಹಾಸನಾಂಬೆ ದರ್ಶನ ಇರಲ್ಲ

ವರ್ಷಕ್ಕೊಂದು ಬಾರಿ ದರ್ಶನ ನೀಡುವ ಹಾಸನಾಂಬೆ (Hasanambe) ದೇಗುಲದ ಬಾಗಿಲು ಈ ವರ್ಷ ಅಕ್ಟೋಬರ್​ 15ರಂದು ತೆರೆಯಲಿದೆ. ಅಕ್ಟೋಬರ್​​ 27ರವರೆಗೆ 12 ದಿನ ಭಕ್ತರು ಹಾಸನಾಂಬೆ ದರ್ಶನ ...

ಹಾಸನದಿಂದ ಯಾರಿಗೆ ಟಿಕೆಟ್​ – ರೇವಣ್ಣ ಎದುರೇ ಗಲಾಟೆ – ಮೈಕ್​ ಎಸೆದ HDR

2023ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಹಾಸನ ನಗರ (Hassan) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ನಿಂದ (JDS) ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದು ಈಗ ಪಕ್ಷದಲ್ಲೇ ಬಹಿರಂಗ ಸಂಘರ್ಷ, ...

ಹಾಸನ ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾಪ್ರಸಾದ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಕಿಡಿ

ಹಾಸನ ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾಪ್ರಸಾದ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಕಿಡಿ

ಹಾಸನ ನಗರಸಭೆ ಸದಸ್ಯ ಮತ್ತು ಜೆಡಿಎಸ್ ಮುಖಂಡ ಪ್ರಶಾಂತ್ ನಾಗರಾಜ್ ಹತ್ಯೆಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪೊಲೀಸರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ...

ಹಾಸನ ನಗರಸಭೆ ಕೌನ್ಸಿಲರ್, ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

ಹಾಸನ ನಗರಸಭೆ ಸದಸ್ಯ, ಜೆಡಿಎಸ್ ಪಕ್ಷದ ಮುಖಂಡ ಪ್ರಶಾಂತ್ ನಾಗರಾಜ್ ಅವರನ್ನು ಹತ್ಯೆ ಮಾಡಲಾಗಿದೆ. ಹಾಸನ ನಗರದ ಜವೇನಹಳ್ಳಿ ಮಠದ ರಸ್ತೆಯ ಲಕ್ಷಿö್ಮÃಪುರ ಬಡಾವಣೆಯಲ್ಲಿ ಬೈಕ್‌ನಲ್ಲಿ ಒಬ್ಬರೇ ...

ADVERTISEMENT

Trend News

ನೀವು, ರಾಹುಲ್​ ಗಾಂಧಿ ಸೋತಿದ್ದು ಭ್ರಷ್ಟಾಚಾರದಿಂದನಾ..? – ಸಿಎಂ ಸಿದ್ದರಾಮಯ್ಯಗೆ ಸುಧಾಕರ್​ ತಿರುಗೇಟು

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುವ ವೇಳೆ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಡಾ ಕೆ...

Read more

ದೊಡ್ಡಬಳ್ಳಾಪುರದ ನಿಲುವು- ಮತ್ತೊಮ್ಮೆ ಮೋದಿ ಗೆಲುವು – ಸುಧಾಕರ್​ ಪರ ವಿಜಯೇಂದ್ರ ರೋಡ್​ ಶೋ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿಕ್ಕಬಳ್ಳಾಪುರ BJP ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಮತ ಯಾಚಿಸಲು ರೋಡ್‌ ಶೋ ನಡೆಸಿದರು. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದಿಂದ ಆರಂಭವಾಗಿ ಸೌಂದರ್ಯ ಮಹಲ್‌ವರೆಗೆ...

Read more

PSI ಪರೀಕ್ಷಾ ಹಗರಣದ ಪ್ರಮುಖ ಆರೋಪಿ ಮನೆಯಲ್ಲಿ BJP ಲೋಕಸಭಾ ಅಭ್ಯರ್ಥಿ ಭೂರಿ ಭೋಜನ..!

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೊಸದೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತು ಸಂಸದ ಉಮೇಶ್​ ಜಾಧವ್​ ಅವರು ಪಿಎಸ್​ಐ ಪರೀಕ್ಷಾ ಹಗರಣದ ಆರೋಪಿ...

Read more

ಪ್ರಧಾನಿ ಮೋದಿಯಿಂದ ರಾಮನ ವನವಾಸಕ್ಕೆ ಮುಕ್ತಿ – ಡಾ ಕೆ ಸುಧಾಕರ್​

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ...

Read more
ADVERTISEMENT
error: Content is protected !!