ಬಿಜೆಪಿ ಸಮಾವೇಶದಲ್ಲಿ ನಟ ದರ್ಶನ್ ಪ್ರತ್ಯಕ್ಷ – ಈ ಬಾರಿ ಬಿಜೆಪಿ ಸ್ಟಾರ್ ಕ್ಯಾಂಪೇನರ್ ಆಗ್ತಾರಾ..?
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾದ ಜಿಲ್ಲಾ ಸಮಾವೇಶದಲ್ಲಿ ದರ್ಶನ್ ಅವರು ಕಾಣಿಸಿಕೊಂಡಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ಬೊಮ್ಮನಹಳ್ಳಿ...
ಆಸ್ಕರ್ ಗೆದ್ದ ಭಾರತೀಯರು ಇವರೇ ನೋಡಿ..!
ಯಾವುದೇ ಸಿನಿಮಾ ಕಲಾವಿದರಿಗೆ, ತಂತ್ರಜ್ಞರಿಗೆ ಆಸ್ಕರ್ ಗೆಲ್ಲುವುದು ಒಂದು ಕನಸು.. 95 ವರ್ಷಗಳ ಆಸ್ಕರ್ ಇತಿಹಾಸದಲ್ಲಿ ಈವರೆಗೂ ಎಷ್ಟು ಮಂದಿ ಭಾರತೀಯರು ಆಸ್ಕರ್ ಪ್ರಶಸ್ತಿ ಗೆದ್ದಿದ್ದಾರೆ ಗೊತ್ತಾ?
ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು...
ನಾಟು ನಾಟು.. ಹಾಡಿನಲ್ಲಿ ಇವುಗಳನ್ನು ನೀವು ಗಮನಿಸಿರಲ್ಲ
ಆಸ್ಕರ್ ವೇದಿಕೆಯಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಈ ಹಾಡಿನ ಕೆಲ ಆಸಕ್ತಿದಾಯಕ ಅಂಶಗಳು ನಿಮಗಾಗಿ.
ನಾಟು ನಾಟು ಹಾಡನ್ನು ಮೊದಲು ನಮ್ಮ ದೇಶದಲ್ಲಿ ಚಿತ್ರೀಕರಿಸಲು...
ಆ ಪ್ರಶ್ನೆಗೆ ಉತ್ತರ ಕೊಟ್ಟ ನಟಿ ಮೇಘನರಾಜ್ – ಆ ಉತ್ತರ ಏನು..?
ನಟಿ ಮೇಘನರಾಜ್ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ತಮ್ಮ ಹೊಸ ಸಿನಿಮಾದ ಪೋಸ್ಟರ್ನ್ನು ಅನಾವರಣಗೊಳಿಸಿದ್ದಾರೆ.
ತತ್ಸಮ ತದ್ಭವ ಸಿನಿಮಾದ ಪೋಸ್ಟರ್ನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾವನ್ನು ವಿಶಾಲ್ ಅತ್ರೇಯಾ ಅವರು ನಿರ್ದೇಶಿಸಿದ್ದು, ಪನ್ನಾಗಭರಣ, ಸ್ಫೂರ್ತಿ ಅನಿಲ್, ಚೇತನ್...
ತಮಿಳು ಹಾಸ್ಯ ನಟ ಮಾಯಿಲ್ಸಾಮಿ ನಿಧನ
ಖ್ಯಾತ ತಮಿಳು ಹಾಸ್ಯ ನಟ ಮಾಯಿಲ್ಸ್ವಾಮಿ ಇನ್ನಿಲ್ಲ. 57 ವರ್ಷದ ಅವರು ನಿಧನರಾಗಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
39 ವರ್ಷದಿಂದ ಸಿನಿಮಾರಂಗದಲ್ಲಿದ್ದ ಮಾಯಿಲ್ಸಾಮಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ...
ಎಲ್ಲರೂ ಕೇಳ್ತಿದ್ದ ಆ ಪ್ರಶ್ನೆಗೆ ಇವತ್ತು ಬೆಳಗ್ಗೆ ಮೇಘನಾರಾಜ್ ಉತ್ತರ
ಚಿರಂಜೀವಿ ಸರ್ಜಾ ನಿಧನರಾಗಿ 2 ವರ್ಷ 8 ತಿಂಗಳು. 2020ರ ಜೂನ್ 7ರಂದು ಭಾನುವಾರದಂದು ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಆ ಬಳಿಕ ಮುಂದೇನು ಎಂಬ ಪ್ರಶ್ನೆಯನ್ನು ಬಹುತೇಕರು ಚಿರಂಜೀವಿ ಸರ್ಜಾ ಅವರ...
Gallery
- Advertisement -
ಇವು ಮೊಬೈಲ್ ರೋಗಗಳು.. ನಿಮಗೂ ಇವೆಯೇ?
ಟೆಕ್ಸ್ಟ್ ಕ್ಲಾ (Text Claw)- ಗಂಟೆಗಟ್ಟಲೇ ಫೋನ್ ನಲ್ಲಿ ಚಾಟಿಂಗ್, ಸ್ಕ್ರಾಲಿಂಗ್ ಮಾಡುವುದರಿಂದ ಬೆರಳು ನೋವು, ಕೈಗಳ ಸ್ನಾಯು ನೋವು
ಟೆಕ್ ನೆಕ್ (Tech Neck) - ಕತ್ತು ಬಾಗಿಸಿ ಮೊಬೈಲ್ ನೋಡುವುದರಿಂದ ಕತ್ತಿನ...
Good Father – ಒಳ್ಳೆಯ ತಂದೆ ಎನಿಸಿಕೊಳ್ಳಬೇಕಾ..? ಹೀಗೆ ಮಾಡಿ
ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಕಠಿಣವಾಗಿ ವ್ಯವಹರಿಸಬೇಡಿ. ಮಕ್ಕಳ ಜೊತೆ ಫ್ರೆಂಡ್ಲಿಯಾಗಿ ಇದ್ದು, ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಿ. ಆಗ ನಿಮ್ಮ ಮತ್ತು ಮಕ್ಕಳ ನಡುವೆ ಒಳ್ಳೆಯ ಬಾಂಧವ್ಯ ಮೂಡುತ್ತದೆ.
ಮಕ್ಕಳು ಹೇಳುವ ವಿಚಾರಗಳಿಗೆ ಪ್ರಾಧಾನ್ಯತೆ ನೀಡಬೇಕು.....
Tears – ಕಣ್ಣೀರು ಒಳ್ಳೆಯದೇ.. ಏನೆಲ್ಲಾ ಲಾಭ ಗೊತ್ತಾ?
ತುಂಬಾ ಖುಷಿಯಾದಾಗ.. ತುಂಬಾ ನೋವಾದಾಗ.. ಭಾವೋದ್ವೇಗಕ್ಕೆ ಒಳಗಾದಾಗ ತಮಗೆ ಅರಿವಿಲ್ಲದೆಯೇ ಕಣ್ಣೀರು (Tears) ಬರುತ್ತದೆ. ತುಂಬಾ ಮಂದಿ ಒತ್ತರಿಸಿ ಬರುವ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ, ಅಳುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳಿತು ಆಗಲಿದೆ...
Mosquito – ಈ ಟಿಪ್ಸ್ ಪಾಲಿಸಿದರೇ ಸೊಳ್ಳೆ ಕಾಟ ಇರಲ್ಲ
* ಮನೆ ಪರಿಸರದಲ್ಲಿ ಔಷಧಿ ಗಿಡಗಳನ್ನು (Medicine plants)ಬೆಳೆಸಿ. ಇವು ಸೊಳ್ಳೆಗಳನ್ನು ನಿರೋಧಿಸುತ್ತವೆ.
* ತುಳಸಿ (Tulasi), ಪುದಿನಾ (Pudina)ಗಿಡಗಳ ವಾಸನೆಗೆ ಸೊಳ್ಳೆಗಳು ಪರಾರಿಯಾಗುತ್ತವೆ
* ಮುಚ್ಚಿದ ಕೋಣೆಯಲ್ಲಿ ಕರ್ಪೂರ ಹಚ್ಚಿ 30ನಿಮಿಷ ಹಾಗೆಯೇ ಬಿಡಬೇಕು....
Money Mantra – ದುಬಾರಿ ಖರ್ಚು ಕಡಿಮೆ ಮಾಡಿಕೊಳ್ಳುವುದು ಹೇಗೆ?
* ನೀವು ಹೆಚ್ಚಾಗಿ ನೋಡದ ಓಟಿಟಿ(OOT), ಅನಗತ್ಯ ಆಪ್‌ಗಳ (Unnecessary application) ಸದಸ್ಯತ್ವವನ್ನು ವಾಪಸ್ ಪಡೆಯಿರಿ
* ವಿದ್ಯುತ್(Power Bill), ನೀರು(Water bill), ಮೊಬೈಲ್ ಬಿಲ್ (Mobile bill)ಸೇರಿ ಎಲ್ಲಾ ರೀತಿಯ ಬಿಲ್‌ಗಳನ್ನು ಸಮಯಕ್ಕೆ...
Happiness – ಸಂತೋಷವಾಗಿರಲು ಏನು ಮಾಡಬೇಕು
* ಎಲ್ಲರನ್ನು ಪ್ರೀತಿಸಿ.. (Love) ದ್ವೇಷ.. ಪ್ರತಿಕಾರ ಬೇಡ(Don't Hate)
* ಗತಂ ಗತಃ.. ಹಿಂದೆ ಏನಾಗಿದೆ ಎಂಬುದರ ಚಿಂತೆ ಬೇಡ
* ಭವಿಷ್ಯದ ಮೇಲೆ ದೃಷ್ಟಿ ಹರಿಸಿ.. ಮನಶಕ್ತಿ ವೃದ್ಧಿಸಿ
* ಸಮಯ ಯಾರಿಗಾಗಿಯೂ ಕಾಯುವುದಿಲ್ಲ.....
- Advertisement -
Sports
- Advertisement -
Rishab shetty – ಸಾಲಗಾರರ ಕಾಟ ತಾಳದೇ ಮಾರುವೇಶದಲ್ಲಿ ರಿಶಬ್ ಶೆಟ್ಟಿ ತಿರುಗಿದ್ದರು ಗೊತ್ತಾ..?
ಕಾಂತಾರ ರಿಶಬ್ ಶೆಟ್ಟರ ಬಗ್ಗೆ ನಿಮಗೆಷ್ಟು ಗೊತ್ತು?* ಕುಂದಾಪುರದ ಕೆರಾಡಿಯ ಜ್ಯೋತಿಷಿ ಭಾಸ್ಕರ ಶೆಟ್ಟರ ಪುತ್ರ* ಚಿಕ್ಕಂದಿನಿಂದಲೇ ರಾಜಕುಮಾರ್ ಹಾಡುಗಳಂದ್ರೇ ತುಂಬಾ ಇಷ್ಟ* ಚಿಕ್ಕ ವಯಸ್ಸಿನಲ್ಲೇ ಮೀನಾಕ್ಷಿ ಕಲ್ಯಾಣಿ ಯಕ್ಷಗಾನದಲ್ಲಿ ನಟನೆ
ವಾಟರ್ ಕ್ಯಾನ್...
ಇರುವೆ ಸಾಲು-2.. ಇದು ನಿಮಗೆ ಗೊತ್ತಿಲ್ಲದ ಕಹಾನಿ
* ಭೂಮಿ ಮೇಲೆ ಡೈನೋಸಾರ್‌ಗಳೇ ಅಳಿದ ಸಂದರ್ಭದಲ್ಲೂ ಬದುಕಿ ಉಳಿದಿದ್ದು ಇರುವೆಗಳು
* ಅಂಟಾರ್ಟಿಕಾ ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲೂ ಇರುವೆಗಳ ಸಂತತಿ ಇದೆ
* ಬಡವನ ಗುಡಿಸಿಲಿನಲ್ಲೂ.. ಶ್ರೀಮಂತರ ಬಹುಅಂತಸ್ತುಗಳ ಕಟ್ಟಡಗಳಲ್ಲೂ ಇರುವೆ ಇರುತ್ತವೆ
* ಜಗತ್ತಿನಲ್ಲಿ...
Interesting Facts – ನಿಮಗೆ ಗೊತ್ತಾ.. ಇರುವೆಗಳು ಬೆಸ್ಟ್ ಎಂಜಿನಿಯರ್ಸ್.. ಇರುವೆ ಸಾಲು -1
* ಶಕ್ತಿಶಾಲಿ -ತುಂಬಾ ಚಿಕ್ಕದಾದ ಇರುವೆಗಳು ತಮಗಿಂತ 50ಪಟ್ಟು ಭಾರದ.. ಕೆಲವು ಜಾತಿಯ ಇರುವೆಗಳು ನೂರು ಪಟ್ಟು ಭಾರ ಹೊತ್ತು ಸಾಗುತ್ತವೆ
* ಅತ್ಯಂತ ಬಲಿಷ್ಠನಾದ ಮನುಷ್ಯ ಕೂಡ ತನಗಿಂತ ಎರಡೂವರೆ ಪಟ್ಟು ಭಾರವನ್ನು...
Govt Jobs Update : 250 ಪಶು ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ...
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಿರಿಯ ಪಶುವೈಧ್ಯಕೀಯ ಪರೀಕ್ಷಕರ (ಪಶು ವೈದ್ಯಕೀಯ ಸಹಾಯಕರು) ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Govt Jobs Update). ಆಸಕ್ತ ಅಭ್ಯರ್ಥಿಗಳು ನವೆಂಬರ್...
Judicial Jobs : ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದಲ್ಲಿರುವ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ (Judicial Jobs) ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಇದೇ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆ : ಜಿಲ್ಲಾ ನ್ಯಾಯಾಧೀಶ
ಹುದ್ದೆಗಳ...
SBI Bank Jobs : 1673 ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಹೆಚ್ಚಿನ...
ಎಸ್ಬಿಐ ಬ್ಯಾಂಕ್ ಖಾಲಿ ಇರುವ 1673 ಕ್ಲರ್ಕ್ ಹುದ್ದೆಗಳಿಗಾಗಿ (SBI Bank Jobs) ಇಂದು ಅಧಿಸೂಚನೆ ಹೊರಡಿಸಲಾಗಿದೆ. ಪದವೀಧರ ವಿದ್ಯಾರ್ಥಿಗಳು ಅಕ್ಟೋಬರ್ 2022ರ 12ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆ : ಬ್ಯಾಂಕ್ ಕ್ಲರ್ಕ್
ಹುದ್ದೆಗಳ ಸಂಖ್ಯೆ...
- Advertisement -
Recent Comments