ಮತ್ಸ್ಯಕನ್ಯೆಯಾಗಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ದಿಶಾ ಪಟಾನಿ

0
ಬಾಲಿವುಡ್ ನಟಿ ದಿಶಾ ಪಟಾನಿಯವರು ಮತ್ಸ್ಯ ಕನ್ಯೆಯಾಗಿ ಪೋಟೋಶೂಟ್ ಮಾಡಿಸುಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ನಟಿ ದಿಶಾ ಪಟಾನಿಯವರು ತಾವು ಸಮುದ್ರ ತೀರದಲ್ಲಿ ನೀರಿನಲ್ಲಿ ಮತ್ಸ್ಯ ಕನ್ಯೆಯ ರೀತಿ ತೆಗೆಸಿಕೊಂಡಿರುವ ಚಿತ್ರ...

ಮತ್ತೆ ಕ್ರಿಕೇಟ್ ಆಡಲಿದ್ದಾರೆ ಸೆಹ್ವಾಗ್, ಹರ್ಭಜನ್, ಯುವರಾಜ್ ಸಿಂಗ್

0
ಭಾರತೀಯ ಮಾಜಿ ಕ್ರಿಕೇಟ್ ಸ್ಟಾರ್​​ಗಳಾದ ವಿರೇಂದ್ರ ಸಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಅವರು ಮರಳಿ ಕ್ರಿಕೇಟ್ ಅಂಗಳಕ್ಕಿಳಿದು ಕ್ರಿಕೇಟ್ ಆಡಲಿದ್ದಾರೆ. ಇದೇ ಜನವರಿ 20 ರಿಂದ ಒಮನ್​ನಲ್ಲಿ ನಡೆಯಲಿರುವ ಲೆಜೆಂಡ್ಸ್​ ಕ್ರಿಕೇಟ್...

ಹಿಂದೂತ್ವ ಪ್ರತಿಪಾದಕರ ದ್ವೇಷ  ಭಾಷಣಗಳ ಸರಮಾಲೆ – ಇದಕ್ಕೆ ಕೊನೆ ಎಲ್ಲಿ? ಕ್ರಮ ಎಲ್ಲಿ?

0
ಇಸ್ಲಾಮಿಕ್ ಭಾರತದಲ್ಲಿ ಸನಾತನ ಧರ್ಮದ ಭವಿಷ್ಯ. ಇದು ಡಿಸೆಂಬರ್ 15ರಿಂದ 17ರವರೆಗೆ  ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನ ವಿಚಿತ್ರ ಥೀಮ್. ಧರ್ಮ ರಕ್ಷಿಸಲು  ಆಯುಧಗಳನ್ನು ಹಿಡಿಯಿರಿ.. 2029ರವರೆಗೂ ಮುಸ್ಲಿಂ ವ್ಯಕ್ತಿ ಪ್ರಧಾನಿ ಆಗದಂತೆ ...

ಬದ್ದವೈರಿ ಪಾಕಿಸ್ತಾನವನ್ನು ಮಣಿಸಿ ಕಂಚು ಗೆದ್ದ ಭಾರತದ ಹಾಕಿ ತಂಡ

0
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಾಕಿ ತಂಡ ಬದ್ದ ವೈರಿ ಪಾಕಿಸ್ತಾನವನ್ನು 4-3 ಅಂತರದ ಗೋಲುಗಳಿಂದ ಮಣಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಕಂಚಿನ ಪದಕಕ್ಕಾಗಿ ಬಾರತ ಹಾಕಿ ತಂಡ ಪಾಕಿಸ್ತಾನದ ಹಾಕಿ ತಂಡದೊಂದಿಗೆ...

ISRO: ಅಂತರಿಕ್ಷದಲ್ಲಿ ಚಿಕನ್ ಬಿರಿಯಾನಿ, ಅನ್ನ ಸಾಂಬಾರ್ – ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ವಿಶೇಷ ಆಹಾರ

0
ಇಸ್ರೋ ಸಂಸ್ಥೆ ಕೈಗೊಂಡಿರುವ ಗಗನ್  ಯಾನ್ ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳಲಿರುವ ಗಗನಯಾನಿಗಳಿಗೆ ಅಗತ್ಯ ಇರುವ ಆಹಾರ ಪದಾರ್ಥಗಳ ತಯಾರಿ ಶುರುವಾಗಿದೆ. ಮೈಸೂರಿನಲ್ಲಿ DRDOಗೆ ಸೇರಿದ DFRL (ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬ್ )...

ವಿಪಕ್ಷಗಳ ಧ್ವನಿಗಿಲ್ಲ ಬೆಲೆ – ಮೋದಿ ಸರ್ಕಾರ ಹೇಳೋದೊಂದು ಮಾಡೋದೊಂದು – ಇದು ಅಘೋಷಿತ ಸರ್ವಧಿಕಾರನಾ?

0
ಅದು 2021ರ ನವೆಂಬರ್ 28.. ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಸಂಸತ್ ಅಧಿವೇಶನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ದ ಇರುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಪ್ರಕಟಿಸಿದ್ದರು. ನವೆಂಬರ್ 29.....

Aashna Liddar : ‘ಪರಿಪೂರ್ಣ ದೇಶಕ್ಕಾಗಿ ಅಸಂಪೂರ್ಣವಾಗಿ ಉಳಿಯುವ ಕುಟುಂಬಗಳು’

0
ಒಂದು ಪರಿಪೂರ್ಣ ದೇಶಕ್ಕಾಗಿ ಅಸಂಪೂರ್ಣವಾಗಿ ಉಳಿಯುವ ಕುಟುಂಬಗಳು.. ಈ ವಾಕ್ಯ ಅಚ್ಚುಗುದ್ದಿದಂತೆ ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ವೀರಸೇನಾನಿಗಳ ಕುಟುಂಬಗಳಿಗೆ ಅನ್ವಯವಾಗುತ್ತದೆ. ಅಂದ ಹಾಗೇ ಈ ಮಾತುಗಳನ್ನು ಹೇಳಿದ್ದು ಆಷ್ನಾ ಲಿದ್ದರ್. ಇತ್ತೀಚಿಗೆ ತಮಿಳುನಾಡು ಹೆಲಿಕಾಪ್ಟರ್ ದುರಂತದಲ್ಲಿ...

ಇವತ್ತು ಆಕಾಶದಲ್ಲಿ ಆದ ಆ ಅಚ್ಚರಿಯ ಪ್ರಯೋಗ..! ಆ ಆಕಾಶಕಾಯಕ್ಕೆ ರಾಕೆಟ್ ಡಿಕ್ಕಿ..!

0
ಕ್ಷುದ್ರಗ್ರಹಗಳಿಗೆ ಡಿಕ್ಕಿ ಹೊಡೆಸಿ ಅವುಗಳ ಪಥವನ್ನು ಬದಲಿಸಿ ಭವಿಷ್ಯದಲ್ಲಿ ಭೂಮಿಯನ್ನು ಕ್ಷುದ್ರಗ್ರಹಗಳಿಂದ ಕಾಪಾಡಬಹುದೇ ಎಂಬ ಅಧ್ಯಯವನ್ನು ಕೈಗೊಳ್ಳುವ ಸಲುವಾಗಿ ಮಾನವನ ವಿಜ್ಞಾನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ...

ಸೂರ್ಯ ಜೈಭೀಮ್.. ತೆರೆ ಹಿಂದಿನ ನೈಜಗಾಥೆ? ರಿಯಲ್ ಹೀರೋ ಯಾರು..?

0
ಇರುಳರ್ ಸಮುದಾಯದ ರಾಸಕನ್ನು ಎಂಬ ವ್ಯಕ್ತಿಯನ್ನು ಕಳ್ಳತನ ಕೇಸ್‌ನಲ್ಲಿ ವಶಕ್ಕೆ ಪಡೆಯುವ ಪೊಲೀಸರು ಆತನನ್ನು ಹೊಡೆದು ಸಾಯಿಸುತ್ತಾರೆ. ಸದ್ಯ ತೆರೆ ಕಂಡಿರುವ ಸೂರ್ಯ ನಟನೆಯ ಜೈಭೀಮ್ ಆ ಘಟನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರವಾಗಿದೆ. ಇದು...

ಅಂದು DVS.. ಇಂದು ಬೊಮ್ಮಾಯಿ  – ಸೋಲಿನ ಹಿಸ್ಟರಿ ರಿಪೀಟ್ಸ್..

0
ಇತಿಹಾಸ  ಮರುಕಳಿಸಿದೆ. ಈಗ ಬಸವರಾಜ ಬೊಮ್ಮಾಯಿ ಸಾಂದರ್ಭಿಕ ಮುಖ್ಯಮಂತ್ರಿ ಆದಂತೆ, 2011ರಲ್ಲಿ ಡಿವಿ ಸದಾನಂದ ಗೌಡರು ರಾಜ್ಯದ ಸಿಎಂ ಆಗಿ  ಆಯ್ಕೆಯಾಗಿದ್ದರು. DVS ಅವರ  ರಾಜೀನಾಮೆಯಿಂದ ತೆರವಾಗಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ  ಕ್ಷೇತ್ರದ...
2,410FansLike
40FollowersFollow
0SubscribersSubscribe
- Advertisement -

Latest article

ವೈಭವೋಪೇತವಾಗಿ ನಡೆದ ಜಿನ ಸಮ್ಮಿಲನಾರತಿ

0
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಜಂಟಿ ಆಯೋಜನೆಯಲ್ಲಿ ಆನ್ಲೈನ್ ಮಾಧ್ಯಮದಲ್ಲಿ ಜಿನ ಸಮ್ಮಿಲನಾರತಿ ಕಾರ್ಯಕ್ರಮವು 22 - 01 - 2022 ರ ಶನಿವಾರ...

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ- ರಾಜಕಾರಣಿಯ ಬಂಧನ

0
ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. 2020ರಲ್ಲಿ ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ...

ಪಿಎಸ್​ಐ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ: ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ- ಈಶ್ವರ್ ಖಂಡ್ರೆ

0
ರಾಜ್ಯ ಪೊಲೀಸ್ ಇಲಾಖೆ 542 ಪೊಲೀಸ್ ಸಬ್​ಇನ್ಸ್ಪೆಕ್ಟರ್​ಗಳ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ನೇಮಕಾತಿ ಪಟ್ಟಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಈ...

ಇದು ಬಿಜೆಪಿ ಕರ್ಪ್ಯೂ ಬೇಕಾದಾಗ ವಿಧಿಸಿ, ಬೇಡವಾದಾಗ ತೆರೆವುಗೊಳಿಸುತ್ತಾರೆ- ಡಿಕೆ ಶಿವಕುಮಾರ್

0
ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು ಎಂದು ಕೆ.ಪಿ.ಸಿ.ಸಿ...

ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಆದೇಶ ವಾಪಸ್

0
ರಾಜ್ಯದಲ್ಲಿ ಜಾರಿಯಲ್ಲಿದ್ದ ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಸಂಸ್ಕೃತ ಭಾರತಿ ಟ್ರಸ್ಟ್ (ಕರ್ನಾಟಕ) ಮತ್ತಿತರರು ರಾಜ್ಯ ಹೈಕೋರ್ಟ್​​ನಲ್ಲಿ ಸಾರ್ವಜನಿಕ...

ಆಂಧ್ರ ಸಿಎಂಗೆ ಕೊಲೆ ಬೆದರಿಕೆ : ಪವನ್ ಕಲ್ಯಾಣ್ ಅಭಿಮಾನಿಯ ಬಂಧನ

0
ಬಾಂಬ್ ಹಾಕಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ್ ಅವರ ಅಭಿಮಾನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಮಹೇಂದ್ರವರಂ ನಿವಾಸಿ ರಾಜಾಪಲೇಮ್ ಫಣಿ...

ತಂದೆ-ತಾಯಿಯಾದ ನಿಕ್ ಜೋನಸ್, ಪ್ರಿಯಾಂಕಾ ಚೋಪ್ರಾ..!

0
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ತಂದೆ-ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಬಾಡಿಗೆ...

ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ : ಇಬ್ಬರ ಬಂಧನ

0
ಬಸ್​ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಯುವಕರ ಗುಂಪೊಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊ್ಗ್ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಜನವರಿ 15ರಂದು ಬಾಲಕಿ...

‘RRR’ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್..!

0
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು ರಿಲೀಸ್ ಆಗಬೇಕಿತ್ತು. ರಾಜ್ಯ...

ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೋನಾ ಸೋಂಕು ದೃಢ

0
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಶುಕ್ರವಾರ ಸಂಜೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರಿಗೆ ಅಲ್ಪ ಪ್ರಮಾಣದ ರೋಗ ಲಕ್ಷಣ ಕಂಡು ಬಂದಿದೆ. ನಿನ್ನೆ ರಾತ್ರಿ ದೇವೇಗೌಡರಿಗೆ ಕೊರೊನಾ...
error: Content is protected !!