ಈ ರೀತಿ ಮೊದಲ ಬಾರಿಗೆ ಔಟಾದವರು – ಈ ಮೂವರು ಆಟಗಾರರು..!
ಕ್ರಿಸ್ಗೆ ಬಂದ ಬಳಿಕ ಎರಡು ನಿಮಿಷದೊಳಗೆ ಮೊದಲ ಬಾಲ್ ಎದುರಿಸಿದ ಕಾರಣಕ್ಕೆ ಐಸಿಸಿ ನಿಯಮಗಳ ಪ್ರಕಾರ ಶ್ರೀಲಂಕಾ ಬ್ಯಾಟ್ಸ್ಮನ್ ಅಂಜೆಲೋ ಮಾಥ್ಯೂಸ್ ಟೈಮ್ಡ್ ಔಟ್ ನಿಯಮದಡಿ ಔಟಾಗಿದ್ದಾರೆ.
ಒಂದೂ ಎಸೆತವನ್ನೂ ಎದುರಿಸದೇ ಟೈಮ್ಸ್ಔಟ್ ನಿಯಮಗಳ...
World Cup: ಬ್ಯಾಟ್ಸ್ಮನ್ ಶುಭ್ಮನ್ ಗಿಲ್ಗೆ ಡೆಂಗ್ಯೂ
ಏಕದಿನ ವಿಶ್ವಕಪ್ ಆರಂಭದ ದಿನವೇ ಭಾರತಕ್ಕೆ ಆಘಾತ. ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರತ ಆಡಲಿರುವ ಮೊದಲ ಪಂದ್ಯಕ್ಕೆ ಗಿಲ್ ಅವರು ಅಲಭ್ಯರಾಗುವ ಸಾಧ್ಯತೆ ಇದೆ....
2nd Test: ಭಾರತ ವಿರುದ್ಧ ವಿಂಡೀಸ್ ಬತ್ತಳಿಕೆ ಸೇರಿದ ಸ್ಪಿನ್ನರ್..!
ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿರುವ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ನಲ್ಲಿ ಭಾರತದ ವಿರುದ್ಧ ಸ್ಪಿನ್ ರಣತಂತ್ರ ಬಳಸಲು ನಿರ್ಧರಿಸಿದೆ.
ಎರಡನೇ ಟೆಸ್ಟ್ಗೆ 13 ಆಟಗಾರರ ತಂಡದಲ್ಲಿ ಹೊಸ ಮುಖ ಆಫ್ ಸ್ಪಿನ್ನರ್ ಕೆವಿನ್ ಸಿನ್ಕ್ಲೈರ್...
Test Cricket: ವಿಶ್ವ ಟೆಸ್ಟ್ ಚಾಂಪಿಯನ್ಗೆ ದಿನಾಂಕ ಪ್ರಕಟ
2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ್ಯೂಜಿಲೆಂಡ್ನಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಟೆಸ್ಟ್ ತಂಡಗಳು ಕಿವೀಸ್ ಪ್ರವಾಸ ಕೈಗೊಳ್ಳಲಿವೆ.
8 ವರ್ಷಗಳ ಬಳಿಕ ನ್ಯೂಜಿಲೆಂಡ್ ಟೆಸ್ಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
ಫೆಬ್ರವರಿ...
ಅ(ಸ್ಪಿನ್) ಮಾಯಾಜಾಲ; ವಿಂಡೀಸ್ ವಿಲವಿಲ! ಭಾರತಕ್ಕೆ ಇನ್ನಿಂಗ್ಸ್ ಗೆಲುವು
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (2023-25) ಸೈಕಲ್ನಲ್ಲಿ ಟೀಂ ಇಂಡಿಯಾಗೆ ಅದ್ಧೂರಿ ಆರಂಭ ಸಿಕ್ಕಿದೆ.
ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಇನ್ನೂ ಎರಡು ದಿನಗಳ ಆಟ ಬಾಕಿ...
India-West Indies Test: ಭಾರತಕ್ಕೆ ಪ್ರಚಂಡ ಜಯ
ವಿಂಡೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 144 ರನ್ಗಳಿಂದ ಪ್ರಚಂಡ ಜಯ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗೆ ವಿಂಡೀಸ್ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 421 ರನ್...
Cricket: ಭಾರತ-ದಕ್ಷಿಣ ಆಫ್ರಿಕಾ ನಡುವೆ ಕ್ರಿಕೆಟ್ ಸರಣಿಗೆ ದಿನಾಂಕ ಘೋಷಣೆ
ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಎರಡೂ ರಾಷ್ಟ್ರಗಳ ನಡುವಿನ ಸರಣಿಗೆ ದಿನಂಕ ನಿಗದಿಯಾಗಿದೆ.
ಈ ವರ್ಷದ ಡಿಸೆಂಬರ್ 10ರಿಂದ ಮುಂದಿನ ವರ್ಷದ ಜನವರಿ 7ರವರೆಗೆ ಟೆಸ್ಟ್, ಏಕದಿನ...
Kohli: 81ನೇ ಎಸೆತದಲ್ಲಿ ಮೊದಲ ಬೌಂಡರಿ – ಕೊಹ್ಲಿ ಮುಖದಲ್ಲಿ ನಗು
ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿ ಇದ್ದರೆ ಬೌಂಡರಿಗಳ ಸುರಿಮಳೆ ಗ್ಯಾರಂಟಿ ಎಂದು ಅಭಿಮಾನಿಗಳು ಭಾವಿಸುತ್ತಾರೆ. ಟೆಸ್ಟ್ಗಳಲ್ಲಿ ಹೆಚ್ಚಾಗಿ ಸಿಕ್ಸ್ ಹೊಡೆಯದಿದ್ದರೂ ಫೋರ್ಗಳನ್ನು ಲೀಲಾಜಾಲವಾಗಿ ಬಾರಿಸುತ್ತಾರೆ.
ಅಂತಹ ಕೊಹ್ಲಿ ವಿಂಡೀಸ್...
India – West Indies Test: ಅಪ್ಪ-ಮಗನನ್ನು ಔಟ್ ಮಾಡಿದ ಮೊದಲ ಬೌಲರ್ – ಆರ್ ಅಶ್ವಿನ್ ಹೊಸ...
ಆರ್ ಅಶ್ವಿನ್ ಸ್ಪಿನ್ ಸುಳಿಗೆ ಕೆರೆಬಿಯನ್ ಕಂಗೆಟ್ಟಿದೆ. ಐದು ವಿಕೆಟ್ಗಳ ಬೇಟೆಯೊಂದಿಗೆ ಸ್ಪಿನ್ನರ್ ಅಶ್ವಿನ್ ವಿಂಡೀಸ್ ಅತೀ ವೇಗದ ಸರ್ವಪತನಕ್ಕೆ ಕಾರಣರಾಗಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆಯುವ ಮೂಲಕ...
India-West Indies Test: ಸ್ಪಿನ್ ದಾಳಿಗೆ ವಿಂಡೀಸ್ ವಿಲವಿಲ – ಮೊದಲ ಪಂದ್ಯದಲ್ಲಿ ಜೈಸ್ವಾಲ್ ಯಶಸ್ವಿ
ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ 150 ರನ್ಗಳಿಗೆ ಆಲೌಟಾಗಿರುವ ವೆಸ್ಟ್ಇಂಡೀಸ್ ಮೊದಲ ದಿನದ ಅಂತ್ಯಕ್ಕೆ ಭಾರತದ ವಿರುದ್ಧದ ಕೇವಲ 70 ರನ್ಗಳ ಮುನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 80 ರನ್...