ADVERTISEMENT
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮೂರನೇ ದಿನ ಚಹಾ ವಿರಾಮದ ವೇಳೆಗೆ 101 ರನ್ಗಳ ಹಿನ್ನಡೆಯಲ್ಲಿ ಭಾರತ ತಂಡಕ್ಕೆ ಚಹಾ ವಿರಾಮದ ಬಳಿಕ ಮಾಡಲಾದ ಎರಡನೇ ಓವರ್ನಲ್ಲೇ ಆಘಾತ.
17.5ನೇ ಓವರ್ನಲ್ಲಿ ಶ್ರೇಯಸ್ ಅಯ್ಯರ್ ಔಟಾಗಿದ್ದಾರೆ. ಜಾನ್ಸೆನ್ ಎಸೆತದಲ್ಲಿ ಶ್ರೇಯಸ್ ಬೌಲ್ಡ್ ಆದರು. ಚಹಾ ವಿರಾಮದ ಬಳಿಕ ಒಂದೂ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ 31 ರನ್ ಗಳಿಸಿದ್ದರು.
ADVERTISEMENT