BIG BREAKING: ಉತ್ತರ ಕನ್ನಡ ಜಿಲ್ಲೆಯ 3 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ

Supporters hold party flags during an election campaign rally by India's ruling Congress party president Sonia Gandhi in Mumbai April 26, 2009. REUTERS/Punit Paranjpe (INDIA POLITICS ELECTIONS) - GM1E54Q1QHD01

ಉತ್ತರ ಕನ್ನಡ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಮೊದಲ ಹಂತದಲ್ಲಿ ಟಿಕೆಟ್​ ಘೋಷಣೆ ಮಾಡಿದೆ.

ಹಳಿಯಾಳ: ಮಾಜಿ ಸಚಿವ ಆರ್​ ವಿ ದೇಶಪಾಂಡೆ

ಕಾರವಾರ: ಸತೀಶ್​ ಕೃಷ್ಣ ಸೈಲ್​, ಮಾಜಿ ಶಾಸಕರು

ಭಟ್ಕಳ: ಮಾಂಕಾಳ ಸುಬ್ಬಯ್ಯ ವೈದ್ಯ, ಮಾಜಿ ಶಾಸಕರು

ಉಳಿದ ಮೂರು ಕ್ಷೇತ್ರಗಳಾದ ಕುಮಟಾ, ಶಿರಸಿ, ಯಲ್ಲಾಪುರಕ್ಕೆ ಕಾಂಗ್ರೆಸ್​ ಮೊದಲ ಪಟ್ಟಿಯಲ್ಲಿ ಟಿಕೆಟ್​ ಘೋಷಣೆ ಮಾಡಿಲ್ಲ.