ತುಮಕೂರು ಜಿಲ್ಲೆ 8 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ತಿಪಟೂರು: ಕೆ ಷಡಕ್ಷರಿ
ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್, ಇತ್ತೀಚೆಗಷ್ಟೇ ಇವರು ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರಿದ್ದರು.
ಕುಣಿಗಲ್: ಡಾ ಹೆಚ್ ಡಿ ರಂಗನಾಥ್, ಡಿಕೆಶಿವಕುಮಾರ್ ಸಂಬಂಧಿ ಮತ್ತು ಹಾಲಿ ಶಾಸಕ
ಕೊರಟಗೆರೆ: ಡಾ ಜಿ ಪರಮೇಶ್ವರ್
ಪಾವಗಡ: ಹೆಚ್ ವಿ ವೆಂಕಟೇಶ್
ಮಧುಗಿರಿ: ಕೆ ಎನ್ ರಾಜಣ್ಣ
ಸಿರಾ: ಟಿ ಬಿ ಜಯಚಂದ್ರ
ತುರುವೇಕೆರೆ: ಬೆಮೆಲ್ ಕಾಂತರಾಜು
ತುಮಕೂರು, ತುಮಕೂರು ಗ್ರಾಮಾಂತರ, ಗುಬ್ಬಿ, ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಲ್ಲ.