Cricket: ಜಿಂಬಾಬ್ವೆಗೆ ಹೊರಟ ಟೀಂ ಇಂಡಿಯಾ – ಫೋಟೋದಲ್ಲಿ ಯಾರೆಲ್ಲ ಇದ್ದಾರೆ ನೋಡಿ

Team India
ಆಗಸ್ಟ್​ 18ರಿಂದ ಶುರುವಾಗುವ ಜಿಂಬಾಬ್ವೆ (Zimbabwe) ವಿರುದ್ಧದ ಮೂರು ದಿನಗಳ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್​ ತಂಡ (Team India) ಪ್ರಯಾಣ ಬೆಳೆಸಿದೆ.
ಟೀಂ ಇಂಡಿಯಾದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಚಿತ್ರಗಳನ್ನು ಬಿಸಿಸಿಐ (BCCI) ಹಂಚಿಕೊಂಡಿದೆ.
ಕೋಚ್​ ವಿವಿಎಸ್​ ಲಕ್ಷ್ಮಣ್​ ಕೂಡಾ ಜೊತೆಗಿದ್ದಾರೆ.
ಆಗಸ್ಟ್​ 18, 20 ಮತ್ತು 22ರಂದು ಹರಾರೆಯಲ್ಲಿ ಏಕದಿನ ಪಂದ್ಯ (ODI Series) ನಡೆಯಲಿದೆ.

ಆ ಬಳಿಕ ಆಗಸ್ಟ್​ 27ರಿಂದ ಯುಎಇನಲ್ಲಿ ಏಷ್ಯಾ ಕಪ್​ ಸರಣಿ ಆರಂಭ ಆಗಲಿದ್ದು, ಟೀಂ ಇಂಡಿಯಾ ಅಲ್ಲಿಗೆ ಪ್ರಯಾಣ ಬೆಳೆಸಲಿದೆ.
ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ:
ಕೆ ಎಲ್​ ರಾಹುಲ್​, ಶಿಖರ್​ ಧವನ್​, ರುತುರಾಜ್​ ಗಾಯಕ್ವಾಡ್​, ಶುಬ್​ಮನ್​ ಗಿಲ್​, ದೀಪಕ್​ ಹೂಡಾ, ರಾಹುಲ್​ ತ್ರಿಪಾಠಿ, ಇಶಾನ್​ ಕಿಶಾನ್​, ಸಂಜು ಸ್ಯಾಮ್ಸನ್​, ವಾಷಿಂಗ್ಟನ್​ ಸುಂದರ್​, ಶಾರ್ದುಲ್​ ಥಾಕೂರ್​, ಕುಲದೀಪ್​ ಯಾದವ್​, ಅಕ್ಸರ್​ ಪಟೇಲ್​, ಅವೇಶ್​ ಖಾನ್​, ಪ್ರಸಿದ್ಧ್​ ಕೃಷ್ಣ, ಮೊಹಮ್ಮದ್​ ಸಿರಾಜ್​, ದೀಪಕ್​ ಚಹಾರ್​

LEAVE A REPLY

Please enter your comment!
Please enter your name here