Ola: ಎಲೆಕ್ಟ್ರಿಕ್ ಸ್ಕೂಟರ್ ಆಯಿತು, ಈಗ ಎಲೆಕ್ಟ್ರಿಕ್ ಕಾರು ಉತ್ಪಾದನೆ – ಏನು ವಿಶೇಷ ಗೊತ್ತಾ..?

Ola Electric Car

ಎಲೆಕ್ಟ್ರಿಕ್​ ಸ್ಕೂಟರ್​ ಬಳಿಕ ಈಗ ಓಲಾ (Ola) ಕಂಪನಿ ಎಲೆಕ್ಟ್ರಿಕ್​ ಕಾರನ್ನು ಉತ್ಪಾದನೆ ಶುರು ಆಗುತ್ತಿದೆ.

ಆಗಸ್ಟ್​ 15 ಅಂದರೆ ಸ್ವಾತಂತ್ರ್ಯದ ಅಮೃತಮಹೋತ್ಸವದ ದಿನ ಓಲಾ ತನ್ನ ಎಲೆಕ್ಟ್ರಿಕ್​ ಕಾರನ್ನು (Electric Car) ಅನಾವರಣಗೊಳಿಸಲಿದೆ.

ಒಂದು ಬಾರಿ ಬ್ಯಾಟರಿ ಚಾರ್ಜ್​ ಮಾಡಿದರೆ ಗರಿಷ್ಠ 500 ಕಿಲೋ ಮೀಟರ್​ ದೂರಕ್ಕೆ ಸಂಚರಿಸಬಹುದಾಗಿದೆ.

LEAVE A REPLY

Please enter your comment!
Please enter your name here