Wednesday, June 19, 2024

Tag: Jammu Kashmir

Imran Hashmi

Imran Hashmi : ಬಾಲಿವುಡ್ ನಟನ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

ಬಾಲಿವುಟ್ ನಟ ಇಮ್ರಾನ್ ಹಶ್ಮಿಯವರು (Imran Hashmi) ತಮ್ಮ ಗ್ರೌಂಡ್ ಜೀರೋ ಚಿತ್ರದ ಚಿತ್ರೀಕರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ನಟನ ಮೇಲೆ ಕಲ್ಲು ...

Jammu Kahsmir : bus falls in to river

Jammu Kashmir : ನದಿಗೆ ಉರುಳಿದ 39 ಸೈನಿಕರಿದ್ದ ಬಸ್​ – 6 ಸೈನಿಕರು ಹುತಾತ್ಮ

ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್​ ಜಮ್ಮು-ಕಾಶ್ಮೀರದಲ್ಲಿ (Jammu & Kashmir) ನದಿಗೆ ಉರುಳಿಬಿದ್ದಿದೆ. ದುರಂತದಲ್ಲಿ 6 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬಸ್​ನಲ್ಲಿ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ (ITBP)ಗೆ ...

Jammu Kashmir: ಭಯೋತ್ಪಾದಕರಿಂದ ವಲಸೆ ಕಾರ್ಮಿಕನ ಹತ್ಯೆ

Jammu Kashmir: ಭಯೋತ್ಪಾದಕರಿಂದ ವಲಸೆ ಕಾರ್ಮಿಕನ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ (Jammu Kashmir) ಬಿಹಾರ (Bihar) ಮೂಲದ ವಲಸೆ ಕಾರ್ಮಿಕನನ್ನು ( Migrant Labourer) ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇವತ್ತು ಬೆಳಗ್ಗೆ ಬಂಡಿಪೋರಾದ ಸೋದ್​ನರ ...

Terrorists Attack: ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಮೂವರು ಸೈನಿಕರು ಹುತಾತ್ಮ

Terrorists Attack: ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಮೂವರು ಸೈನಿಕರು ಹುತಾತ್ಮ

ಜಮ್ಮು ಕಾಶ್ಮೀರ (Jammu Kashmir) ದಲ್ಲಿ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ರಜೌರಿಯಿಂದ 25 ಕಿಲೋ ಮೀಟರ್​ ದೂರದಲ್ಲಿರುವ ಸೇನಾ ಶಿಬಿರದ (Army ...

ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತನ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತನ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾಶ್ಮೀರದ ಬುದ್ಗಾಮ್‌ನ ಚಡೋರಾದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನೌಕರರಾಗಿದ್ದ ರಾಹುಲ್ ಭಟ್ ಅವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಲೆಗೈಗಿದ್ದಾರೆ. ಶಸ್ತಾçಸ್ತçಧಾರಿ ...

ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ – ಹೇಗಿದೆ ಕ್ಷೇತ್ರ ಲೆಕ್ಕಾಚಾರ..?

ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ – ಹೇಗಿದೆ ಕ್ಷೇತ್ರ ಲೆಕ್ಕಾಚಾರ..?

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗಾಗಿ ನೇಮಕವಾಗಿದ್ದ ಆಯೋಗ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಜಮ್ಮು-ಕಾಶ್ಮೀರದ ಚುನಾವಣಾ ನಕಾಶೆಯನ್ನು ಅಧಿಕೃತಗೊಳಿಸಲಾಗಿದೆ. ಈ ಮೂಲಕ ...

ADVERTISEMENT

Trend News

ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಕೊಟ್ಟ ಹೈಕೋರ್ಟ್​ – ಕಾರಣಗಳು ಇವು​

ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣದಲ್ಲಿ ಪ್ರಜ್ವಲ್​ ತಾಯಿ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿದೆ. ಈ ಮೂಲಕ ಭವಾನಿ ರೇವಣ್ಣ ಬಂಧನದ ಭೀತಿಯಿಂದ...

Read more

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಚಿಕ್ಕಣ್ಣಗೂ ನೋಟೀಸ್..!

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನ ಹೆಸರು ಥಳಕು ಹಾಕಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇದೀಗ ಹಾಸ್ಯ ನಟ ಚಿಕ್ಕಣ್ಣಗೆ...

Read more

ಮೋದಿ ಸರ್ಕಾರದಲ್ಲಿ ದೇಶದಲ್ಲಿ ಎಷ್ಟು ರೈಲು ಅಪಘಾತ..? ಎಷ್ಟು ಸಾವಾಯ್ತು..? ಹೊಣೆ ಯಾರು.?

ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಸಂಭವಿಸಿರುವ 7 ಭೀಕರ ರೈಲು ಅಪಘಾತಗಳ ಪಟ್ಟಿಯನ್ನು ಮುಂದಿಟ್ಟಿರುವ ಕಾಂಗ್ರೆಸ್​​ ಈ ದುರಂತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದೆ. ಮೋದಿ ಸರ್ಕಾರ...

Read more

ನಟ ದರ್ಶನ್​, ಪವಿತ್ರಾ ಗೌಡ ವಿಚಾರಣೆ ನೇರ ಪ್ರಸಾರ ಮಾಡಲಿ – ನಟ ಉಪೇಂದ್ರ ಆಗ್ರಹ

ನಟ ದರ್ಶನ್​, ದರ್ಶನ್​ ಗೆಳತಿ ಪವಿತ್ರಾ ಗೌಡ ಒಳಗೊಂಡಂತೆ 18 ಜನರ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ನೇರ ಪ್ರಸಾರ ಮಾಡಬೇಕು ಎಂದು ನಟ, ನಿರ್ದೇಶಕ,...

Read more
ADVERTISEMENT
error: Content is protected !!