ಜಮ್ಮು ಕಾಶ್ಮೀರ (Jammu Kashmir) ದಲ್ಲಿ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ರಜೌರಿಯಿಂದ 25 ಕಿಲೋ ಮೀಟರ್ ದೂರದಲ್ಲಿರುವ ಸೇನಾ ಶಿಬಿರದ (Army Camp) ಮೇಲೆ ಇಬ್ಬರು ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ಸೇನೆ ಕೈಗೊಂಡ ಪ್ರತಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರೂ ಉಗ್ರರನ್ನೂ ಸೇನೆ ಸದೆಬಡಿದಿದೆ.
ADVERTISEMENT
ADVERTISEMENT