ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 26 ಕ್ಷೇತ್ರಗಳಿಗೆ 215 ಹೀಗೆ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಬಿಜೆಪಿ ಬಂಡಾಯದ ಬಿಸಿ ಅನುಭವಿಸಿದೆ. 35ಕ್ಕೂ ಅಧಿಕ ಕ್ಷೇತ್ರಗಳು ಟಿಕೆಟ್ ಕಳೆದುಕೊಂಡ ಬಿಜೆಪಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
ಕುಣಿಗಲ್ – ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ
ಅಥಣಿ: ಲಕ್ಷ್ಮಣ ಸವದಿ
ಯಮಕನಮರಡಿ: ಮಾರುತಿ ಅಷ್ಟಗಿ
ಶಿರಹಟ್ಟಿ: ರಾಮಪ್ಪ ಲಮಾಣಿ
ತುಮಕೂರು ನಗರ: ಸೊಗಡು ಶಿವಣ್ಣ
ಹಾವೇರಿ: ನೆಹರೂ ಓಲೇಕಾರ್
ಬೆಳಗಾವಿ ಉತ್ತರ: ಅನಿಲ್ ಬೆನಕೆ
ಮೂಡಿಗೆರೆ: ಎಂ ಪಿ ಕುಮಾರಸ್ವಾಮಿ
ಚಾಮರಾಜನಗರ: ಎಂ ರುದ್ರೇಶ್, ನಾಗಶ್ರೀ ಮಹದೇವಪ್ಪ
ಪುತ್ತೂರು: ಅರುಣ್ ಕುಮಾರ್ ಪುತ್ತಿಲ
ಸುಳ್ಯ: ಎಸ್ ಅಂಗಾರ
ಉಡುಪಿ: ರಘುಪತಿ ಭಟ್
ಮಾಲೂರು: ಹೂಡಿ ವಿಜಯ್ ಕುಮಾರ್
ರಾಮದುರ್ಗ: ಮಹಾದೇವಪ್ಪ ಯಾದವಾಡ
ಬೆಳಗಾವಿ ಗ್ರಾಮೀಣ: ಸಂಜಯ್ ಪಾಟೀಲ್
ಬೈಲಹೊಂಗಲ: ಡಾ ವಿಶ್ವನಾಥ್ ಪಾಟೀಲ
ಅರಸೀಕೆರೆ: ಎನ್ ಆರ್ ಸಂತೋಷ್
ಖಾನಾಪುರ: ಡಾ ಸೋನಾಲಿ ಸರ್ನೋಬತ್, ಅರವಿಂದ್ ಪಾಟೀಲ್
ಸವದತ್ತಿ ಯಲ್ಲಮ್ಮ: ಬಸವರಾಜ ಪಟ್ಟಣಶೆಟ್ಟಿ
ಹೊಸದುರ್ಗ: ಗೂಳಿಹಟ್ಟಿ ಶೇಖರ್
ರಾಣೇಬೆನ್ನೂರು: ಆರ್ ಶಂಕರ್
ಜೇವರ್ಗಿ: ದೊಡ್ಡಪ್ಪಗೌಡ ಪಾಟೀಲ್
ಕುಂದಗೋಳ: ಎಸ್ ಐ ಚಿಕ್ಕನಗೌಡರ್
ಅಫ್ಜಲಪುರ: ನಿತಿನ್ ಗುತ್ತೇದಾರ್
ಶಹಾಪುರ: ಗುರುಪಾಟೀಲ್ ಶಿರವಾಳ
ಗುಬ್ಬಿ: ಜಿ ಎನ್ ಬೆಟ್ಟಸ್ವಾಮಿ
ಬ್ಯಾಟರಾಯನಪುರ: ಎ ರವಿ