ಮೆಜೆಸ್ಟಿಕ್​ನಲ್ಲಿ ಕಾರು, ಬೈಕ್​ ಪಾರ್ಕಿಂಗ್​ಗೆ ಶುಲ್ಕ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಟರ್ಮಿನಲ್​ನಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್​ (ಕಾರು, ಬೈಕ್​ಗಳ ವಾಹನ ನಿಲುಗಡೆಗೆ) ವಿಧಿಸುವ ಶುಲ್ಕ ಎಷ್ಟು..?

ಈ ಪ್ರಶ್ನೆಗೆ ಕೆಎಸ್​ಆರ್​ಟಿಸಿ ಅಧಿಕೃತ ಮಾಹಿತಿ ನೀಡಿದೆ.

ಬೈಕ್​ ಪಾರ್ಕಿಂಗ್​ಗೆ​ ದರ ಪಟ್ಟಿ:

0-2 ಗಂಟೆ: 10 ರೂ.

2-4 ಗಂಟೆ: 20 ರೂ.

4-8 ಗಂಟೆ: 30 ರೂ.

8-12 ಗಂಟೆ: 40 ರೂ.

12-24 ಗಂಟೆ: 50 ರೂ.

24 ಗಂಟೆ ಮೇಲ್ಪಟ್ಟು ಪ್ರತಿ ದಿನಕ್ಕೆ 100 ರೂಪಾಯಿ.

ಕಾರು​ ಪಾರ್ಕಿಂಗ್​ಗೆ​ ದರ ಪಟ್ಟಿ:

0-2 ಗಂಟೆ: 20 ರೂ.

2-4 ಗಂಟೆ: 40 ರೂ.

4-8 ಗಂಟೆ: 60 ರೂ.

8-12 ಗಂಟೆ: 80 ರೂ.

12-24 ಗಂಟೆ: 100 ರೂ.

24 ಗಂಟೆ ಮೇಲ್ಪಟ್ಟು ಪ್ರತಿ ದಿನಕ್ಕೆ 200 ರೂಪಾಯಿ.

ಕೆಎಸ್​ಆರ್​ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.