Tuesday, July 23, 2024

Tag: Punjab

Bhagat Singh International Airport

ಚಂಡೀಗಡ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ಪ್ರಧಾನಿ ಘೋಷಣೆ

ಪಂಜಾಬ್​ ಹಾಗೂ ಹರಿಯಾಣ ರಾಜ್ಯಗಳ ರಾಜಧಾನಿ ಚಂಡೀಗಢದಲ್ಲಿರುವ (Chandigarh) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಭಗತ್ ಸಿಂಗ್" (Bhagat Singh International Airport) ಹೆಸರು ಮರು ನಾಮಕರಣ ಮಾಡುವ ...

Democracy Is Over

Democracy is Over : ಪಂಜಾಬ್ ಸರ್ಕಾರದ ಅಧಿವೇಶನಕ್ಕೆ ರಾಜ್ಯಪಾಲರ ತಡೆ – ಕೆಂಡಕಾರಿದ ಕೇಜ್ರಿವಾಲ್

ಇಂದು ಗುರುವಾರ ವಿಶ್ವಾಸ ಮತ ಯಾಚನೆಗಾಗಿ ಪಂಜಾಬ್​ ರಾಜ್ಯ ಸರ್ಕಾರ ಕರೆದಿದ್ದ ಒಂದು ದಿನದ ವಿಶೇಷ ಅಧಿವೇಶನವನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹಿಂಪಡೆದಿದ್ದಾರೆ. ರಾಜ್ಯಪಾಲರ ಈ ನಡೆಗೆ ...

Amarindar Singh Joins BJP

ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆ; PLC ಪಕ್ಷ ವಿಲೀನ

ಮಾಜಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ (Amarindar Singh Joins BJP). ಆ ಮೂಲಕ ತಾವು ಆರಂಭಿಸಿದ್ದ ನೂತನ ಪಕ್ಷ ...

Punjab

ಚರ್ಚ್​ ಮೇಲೆ ದಾಳಿ : ಪಾದ್ರಿ ಕಾರಿಗೆ ಬೆಂಕಿ ಹಾಕಿ ಯೇಸು ಪ್ರತಿಮೆ ಧ್ವಂಸ

ಪಂಜಾಬ್‌ನ (Punjab) ತರನ್‌ ತಾರನ್ ಜಿಲ್ಲೆಯಲ್ಲಿ ಜನರ ಗುಂಪೊಂದು ಮಂಗಳವಾರ ರಾತ್ರಿ ಸ್ಥಳೀಯ ಚರ್ಚ್‌ಗೆ ಬಲವಂತವಾಗಿ ನುಗ್ಗಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಪಾದ್ರಿಯ ಕಾರಿಗೂ ...

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಆಪ್ ಅಭ್ಯರ್ಥಿಗಳು ಅವಿರೋಧ ಆಯ್ಕೆ

ರಾಜ್ಯಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಮಧ್ಯಪ್ರದೇಶ: ವಿವೇಕ್ ಥಂಕಾ - ಕಾಂಗ್ರೆಸ್ ಸುಮಿತ್ರಾ ವಾಲ್ಮೀಕಿ - ...

ಚುನಾವಣಾ ಸೋಲು: ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ವಜಾ

ಪಂಚ ರಾಜ್ಯಗಳ ಚುನಾವಣಾ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ವಜಾಗೊಳಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ...

ADVERTISEMENT

Trend News

UPSC ಮುಖ್ಯಸ್ಥ ದಿಢೀರ್​ ರಾಜೀನಾಮೆ – 5 ವರ್ಷಕ್ಕೂ ಮೊದಲೇ ಪದತ್ಯಾಗ

ಕೇಂದ್ರೀಯ ಲೋಕಸೇವಾ ಆಯೋಗ (UPSC) ಅಧ್ಯಕ್ಷ ಡಾ ಮನೋಜ್​ ಸೋನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಮುಖ ಇಂಗ್ಲೀಷ್​ ದೈನಿಕ The Hindu ವರದಿ...

Read more

2 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ Red Alert ಘೋಷಣೆ – ಪ್ರವಾಹ ಮಳೆ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರವಾಹ ಮಳೆಯ ಅಬ್ಬರ ಮುಂದುವರೆದಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇವತ್ತು ಮತ್ತು ನಾಳೆ ಎರಡು ದಿನವೂ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಇವತ್ತು ಬೆಳಗ್ಗೆ 8.30ರಿಂದ...

Read more

ಮೂಡಾ ಹಗರಣ: RTI ಕಾರ್ಯಕರ್ತನ ವಿರುದ್ಧ ದೂರು – H D ಕುಮಾರಸ್ವಾಮಿ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನ ಮೂಡದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ RTI ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೇಂದ್ರ ಸಚಿವರಾದ...

Read more

ಮಳೆಯಬ್ಬರ – ನಾಳೆ ರಾಜ್ಯದ ಈ 6 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಆರು ತಾಲ್ಲೂಕುಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು,...

Read more
ADVERTISEMENT
error: Content is protected !!