Wednesday, April 17, 2024

Tag: PM Narendra Modi

ಏಕಕಾಲದಲ್ಲಿ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಏಕಕಾಲದಲ್ಲಿ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಗುಜರಾತ್​​​ನ ಅಹಮದಾಬಾದ್‌ನಲ್ಲಿ ಒಂದೇ ಬಾರಿಗೆ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಪ್ರಧಾನಿ ...

PMGKAY

ಪಡಿತರ ಚೀಟಿದಾರರಿಗೆ ಗುಡ್​ ನ್ಯೂಸ್ : ಮತ್ತೆ 3 ತಿಂಗಳು ಉಚಿತ ಪಡಿತರ ವಿತರಣೆ

ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಉಚಿತ ಪಡಿತರ ಯೋಜನೆಯನ್ನು ಕೇಂದ್ರ ಸರ್ಕಾರ ಮೂರು ತಿಂಗಳವರೆಗೆ ವಿಸ್ತರಿಸುವ ಮೂಲಕ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಿ ...

Notes Ban

Notes Ban : 6 ವರ್ಷದ ಬಳಿಕ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರದ ಬಿಜೆಪಿ ಸರ್ಕಾರದ ವಿವಾದಾತ್ಮಕ ನೋಟು ಅಮಾನ್ಯೀಕರಣ (Notes Ban) ಆದೇಶದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಾಳೆ ...

Bhagat Singh International Airport

ಚಂಡೀಗಡ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ಪ್ರಧಾನಿ ಘೋಷಣೆ

ಪಂಜಾಬ್​ ಹಾಗೂ ಹರಿಯಾಣ ರಾಜ್ಯಗಳ ರಾಜಧಾನಿ ಚಂಡೀಗಢದಲ್ಲಿರುವ (Chandigarh) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಭಗತ್ ಸಿಂಗ್" (Bhagat Singh International Airport) ಹೆಸರು ಮರು ನಾಮಕರಣ ಮಾಡುವ ...

ಬಿಜೆಪಿ ಸಂಸದರೊಂದಿಗೆ ಶನಿವಾರ ಪ್ರಧಾನಿ ಮೋದಿ ಭೋಜನಕೂಟ – ಕಾರಣ ಏನ್​ ಗೊತ್ತಾ..?

ಬಿಜೆಪಿ ಸಂಸದರೊಂದಿಗೆ ಶನಿವಾರ ಪ್ರಧಾನಿ ಮೋದಿ ಭೋಜನಕೂಟ – ಕಾರಣ ಏನ್​ ಗೊತ್ತಾ..?

ಬಿಜೆಪಿ ಸಂಸದರನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದಾರೆ. ಜುಲೈ 18ರಂದು ಸೋಮವಾರ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ 6.30ಕ್ಕೆ ...

ರಾಜ್ಯಸಭೆಗೆ ರಾಜರ್ಷಿ ಡಾ ಡಿ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ – ಸಂಸದರಾಗಿ ಮೋದಿ ಸರ್ಕಾರದಿಂದ ಆಯ್ಕೆ

ರಾಜ್ಯಸಭೆಗೆ ಡಾ ಡಿ ವೀರೇಂದ್ರ ಹೆಗ್ಗಡೆ ನಾಮನಿದೇರ್ಶನ – ಪ್ರತಿ ತಿಂಗಳು ಸಿಗುವ ವೇತನ, ಭತ್ಯೆ ಎಷ್ಟು..?

ಆಪರೇಷನ್ ದಕ್ಷಿಣ ಕಹಳೆ ಮೊಳಗಿಸಿರುವ ಬಿಜೆಪಿ ಸಂಸತ್ತಿನ ಮೇಲ್ಮನೆ ರಾಜ್ಯಸಭೆಗೆ ದಕ್ಷಿಣ ರಾಜ್ಯಗಳ ನಾಲ್ವರು ಪ್ರಮುಖರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ, ...

22 ಹೊಸ ರಾಜ್ಯ ಮಾಡ್ತಾರಾ ಪ್ರಧಾನಿ ಮೋದಿ..? ಯಾವ ರಾಜ್ಯಗಳೆಲ್ಲ ವಿಭಜನೆ ಆಗಬಹುದು..?

2024ರ ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಕರ್ನಾಟಕವನ್ನು ಎರಡು ಭಾಗ ಮಾಡ್ತಾರಾ ಪ್ರಧಾನಿ ನರೇಂದ್ರ ಮೋದಿ..? 2024ರ ಬಳಿಕ ಭಾರತದಲ್ಲಿ 28 ರಾಜ್ಯಗಳ ಬದಲು 50 ರಾಜ್ಯಗಳಾಗ್ತಾವಾ..? ...

ಅಗ್ನಿಪಥ ವಿರುದ್ಧ ಹಿಂಸಾತ್ಮಕ ಹೋರಾಟ – ಇವತ್ತು ಮೋದಿ ಸರ್ಕಾರದಿಂದ ಮತ್ತಷ್ಟು ಸಮಾಧಾನಕಾರಿ ಕ್ರಮಗಳ ಘೋಷಣೆ

ಸೇನಾ ನೇಮಕಾತಿ ಸಂಬಂಧ ಹೊಸದಾಗಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಉತ್ತರ ಭಾರತ ಮತ್ತು ತೆಲಂಗಾಣದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಬೆನ್ನಲ್ಲೇ ಇವತ್ತು ಪ್ರಧಾನಿ ...

ADVERTISEMENT

Trend News

ಧಾರವಾಡ: ಕಾಂಗ್ರೆಸ್​ ಅಭ್ಯರ್ಥಿ ವಿನೋದ್​ ಅಸೋಟಿ ಶಕ್ತಿ ಪ್ರದರ್ಶನ – ನಾಮಪತ್ರ ಸಲ್ಲಿಕೆ

ಧಾರವಾಡ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ಇಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ನಂತರ ಧಾರವಾಡದ ಶಿವಾಜಿ ವೃತ್ತದಿಂದ ಬೃಹತ್‌ ರೋಡ್‌...

Read more

ಲೋಕಸಭಾ ಚುನಾವಣೆಯಲ್ಲಿ BJPಗೆ ಆಘಾತ – BJPಗೆ ಸಂಸದ ಕರಡಿ ಸಂಗಣ್ಣ ರಾಜೀನಾಮೆ

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಆಘಾತವಾಗಿದೆ. ಲೋಕಸಭಾ ಚುನಾವಣೆಗೆ ಟಿಕೆಟ್​ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಸಂಸದ ಕರಡಿ ಸಂಗಣ್ಣ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ....

Read more

ಕನ್ನಡದ ಕುಳ್ಳ, ನಟ ದ್ವಾರಕೀಶ್​ ನಿಧನ

 ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್ (Dwarkeesh) ನಿಧನರಾಗಿದ್ದಾರೆ. 81ರ ವಯಸ್ಸಿನ  ನಟ, ವಯೋಸಹಜ (Passed away) ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ...

Read more

ರಾಜಕೀಯ ಗುರು S M ಕೃಷ್ಣ ಆಶೀರ್ವಾದ ಪಡೆದ ಡಾ ಕೆ ಸುಧಾಕರ್​

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್​ ಅವರು ಇವತ್ತು ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅವರನ್ನು ಭೇಟಿಯಾಗಿ...

Read more
ADVERTISEMENT
error: Content is protected !!