Friday, March 29, 2024

Tag: Gautam Adani

Forbes’ Real-Time Billionaires List

ಪ್ರಧಾನಿ ಮೋದಿ ಸ್ನೇಹಿತ ಅದಾನಿಗೆ ದೇಶವನ್ನು ಮಾರಲಾಗುತ್ತಿದೆ – ಮೇಘಾಲಯ ರಾಜ್ಯಪಾಲ ಸತ್ಯಪಾಲ್​ ಮಲಿಕ್​

ಗುಜರಾತ್​ ಮೂಲದ ಉ್ಯದಮಿಯೂ ಆಗಿರುವ ತಮ್ಮ ಸ್ನೇಹಿತ ಗೌತಮ್​ ಅದಾನಿ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುತ್ತಿಲ್ಲ ಎಂದು ಮೇಘಾಲಯ ರಾಜ್ಯಪಾಲ ...

Forbes’ Real-Time Billionaires List

ಅದಾನಿಗೆ DB Power

ಗುಜರಾತ್ ಮೂಲದ ದೈತ್ಯ ಉದ್ಯಮಿ ಗೌತಮ್ ಅದಾನಿ ವಿದ್ಯುತ್ ಕ್ಷೇತ್ರದಲ್ಲಿ ತಮ್ಮ ಬಾಹುಳ್ಯ ವಿಸ್ತರಿಸಿಕೊಂಡಿದ್ದಾರೆ. DB ಪವರ್ ಕಂಪನಿಯನ್ನು 7,017 ಕೋಟಿ ರೂಪಾಯಿಗೆ ಖರೀದಿಸಲು ಅದಾನಿ ಪವರ್ ...

ಸಿಮೆಂಟ್ ನಲ್ಲಿ  ಅದಾನಿ ಪಾರಮ್ಯ – 81 ಸಾವಿರ ಕೋಟಿ ರೂ.ಗೆ ಷೇರು ಖರೀದಿ

ಸಿಮೆಂಟ್ ನಲ್ಲಿ ಅದಾನಿ ಪಾರಮ್ಯ – 81 ಸಾವಿರ ಕೋಟಿ ರೂ.ಗೆ ಷೇರು ಖರೀದಿ

ಉದ್ಯಮಿ ಗೌತಮ್ ಅದಾನಿ ಕಂಪನಿ ದೇಶದ ಪ್ರಮುಖ ಸಿಮೆಂಟ್ ಕಂಪನಿ ಎಸಿಸಿಯಲ್ಲಿ ಸ್ವಿಸ್ ಕಂಪನಿ ಹೊಂದಿರುವ ಷೇರನ್ನು 81,400 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಅತೀ ...

ADVERTISEMENT

Trend News

ಅಲ್ಲಿ ಸೋತವರು ಇಲ್ಲಿ ಗೆಲ್ಲುವರೇ..? BJP-ಕಾಂಗ್ರೆಸ್​​ ಅಭ್ಯರ್ಥಿಗಳ ಲೆಕ್ಕಾಚಾರ ಏನು..?

ತುಮಕೂರು ಲೋಕಸಭಾ ಕ್ಷೇತ್ರದಿಂದ BJP ವಿ ಸೋಮಣ್ಣ ಅವರಿಗೆ ಟಿಕೆಟ್​ ನೀಡಿದೆ. ಸೋಮಣ್ಣ ಅವರನ್ನು ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬೆಂಗಳೂರಿನ ಗೋವಿಂದರಾಜನಗರದ ಬದಲು ಚಾಮರಾಜನಗರ...

Read more

ಇಂದು ರಾಮನಗರದಲ್ಲಿ ನಾಮಪತ್ರ ಸಲ್ಲಿಸಲಿರುವ ಡಿ ಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹಾಲಿ ಸಂಸದ ಡಿ.ಕೆ. ಸುರೇಶ್‌ ಕನಕಪುರ ಕೆಂಕೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಲಿದ್ದು, ಈ...

Read more

‘ಪೇಶ್ವೆ ಬ್ರಾಹ್ಮಣ’ ಪ್ರಹ್ಲಾದ್​ ಜೋಶಿ v/s ಲಿಂಗಾಯತ ಸಮುದಾಯ..!

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕೇಂದ್ರ ಸಚಿವ ಮತ್ತು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್​ ಜೋಶಿ ಅವರ ವಿರುದ್ಧ ಲಿಂಗಾಯತ ಸಮುದಾಯ ಸಿಡಿದೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ...

Read more

ರಾಜ್ಯದ 3 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್​ ದರ ಹೆಚ್ಚಳ

ಲೋಕಸಭಾ ಚುನಾವಣಾ ರಣಕಣದ ನಡುವೆಯೇ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಆಘಾತ ನೀಡಿದೆ. ಕರ್ನಾಟಕದ ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್​ 1ರಿಂದ ಟೋಲ್​ ದರ ಹೆಚ್ಚಳ ಆಗಲಿದೆ....

Read more
ADVERTISEMENT
error: Content is protected !!