Forbes’ Real-Time Billionaires List : ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ

Forbes’ Real-Time Billionaires List

ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ (Forbes’ Real-Time Billionaires List) ಪ್ರಕಾರ, ಗೌತಮ್ ಅದಾನಿ (Gautam Adani)  ಅವರ ನಿವ್ವಳ ಆಸ್ತಿ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ. ಆ ಮೂಲಕ ಭಾರತದ ಉದ್ಯಮಿ ಗೌತಮ್ ಅದಾನಿಯವರು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ (Forbes’ Real-Time Billionaires List) ಪ್ರಕಾರ, ಅದಾನಿ (Gautam Adani)  ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, ಇದು 5.5 ಬಿಲಿಯನ್ ಡಾಲರ್ ಅಥವಾ ಸುಮಾರು ಶೇ 4ರಷ್ಟು ಹೆಚ್ಚಾಗಿದೆ. ಅಮೇಜಾನ್​ನ ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಫೋರ್ಬ್ಸ್ ರಿಯಲ್ ಟೈಮ್ ಮಾಹಿತಿಯ ಪ್ರಕಾರ ಟೆಸ್ಲಾದ ಎಲೋನ್ ಮಸ್ಕ್ 273.5 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೊದಲ ಶ್ರೀಮಂತ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ :Gautam Adani : ವಿಶ್ವದ 3ನೇ ಶ್ರೀಮಂತರಾದ ಗೌತಮ್ ಅದಾನಿ : ಈ ಸ್ಥಾನ ಪಡೆದ ಮೊದಲ ಏಷ್ಯನ್

LEAVE A REPLY

Please enter your comment!
Please enter your name here