ರಕ್ಷಾ ಬಂಧನ ಹಬ್ಬ(Raksha Bandhana Festival)ದ ವಿಶೇಷವಾಗಿ ಚಿನ್ನ ಲೇಪಿತ ಸಿಹಿ ತಿನಿಸುಗಳನ್ನು ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ವಿಶೇಷ ಸಿಹಿ ತಿನಿಸುಗಳ ಬೆಲೆ 1 ಕೆಜಿಗೆ ಬರೋಬ್ಬರಿ 6 ಸಾವಿರ ರೂ.ಗಳಾಗಿದೆ.
ಸಹೋದರಿಯ ರಕ್ಷಣೆಗಾಗಿ ಸಹೋದರ ಸದಾ ಸಿದ್ದನಿದ್ದಾನೆ ಎಂಬ ಅರ್ಥದಲ್ಲಿ ತಂಗಿ ಅಥವಾ ಅಕ್ಕ, ತಮ್ಮ ಅಥವಾ ಅಣ್ಣನಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ(Raksha Bandhana Festival) ಎಂಬ ವಿಶೇಷ ಹಬ್ಬ ಆಚರಿಸಲಾಗುತ್ತದೆ.
ಇದನ್ನೂ ಓದಿ : Actor Vishal : ಚಿತ್ರೀಕರಣದ ವೇಳೆ ನಟ ವಿಶಾಲ್ಗೆ ಗಾಯ – Pratikshana News
ಈ ಹಬ್ಬದ ವಿಶೇಷವಾಗಿ ಚಿನ್ನ ಲೇಪಿತ ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ.
(ನಟ ದರ್ಶನ್ ಮೇಲೆ ದೂರು ನೀಡಿರುವ ಯುವ ನಿರ್ಮಾಪಕ ಭರತ್ ಅವರ ಫೋನೋ ಸಂದರ್ಶನ)