Actor Vishal : ಚಿತ್ರೀಕರಣದ ವೇಳೆ ನಟ ವಿಶಾಲ್​ಗೆ ಗಾಯ

Actor Vishal

ಚಿತ್ರೀಕರಣದ ವೇಳೆ ನಟ ವಿಶಾಲ್​ಗೆ( Actor Vishal) ಗಂಭೀರ ಗಾಯವಾಗಿದೆ ಎಂದು ಚಿತ್ರತಂಡ ಹೇಳಿದೆ.

ನಟ ವಿಶಾಲ್ ( Actor Vishal) ನಾಯಕ ನಟನಾಗಿ ನಟಿಸುತ್ತಿರುವ ತಮಿಳಿನ ‘ಮಾರ್ಕ್‌ ಆ್ಯಂಟನಿ‘ ಸಿನಿಮಾದ ಚಿತ್ರೀಕರಣ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿತ್ರದ ಫೈಟ್‌ವೊಂದರ ಚಿತ್ರೀಕರಣ ಸಮಯದಲ್ಲಿ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಮಾರ್ಕ್‌ ಆ್ಯಂಟನಿ ಚಿತ್ರತಂಡ ತಿಳಿಸಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Govt Jobs: ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಗೊತ್ತಾ..? – Pratikshana News

ಅದಿಕ್ ರವಿಚಂದ್ರನ್ ಮಾರ್ಕ್‌ ಆ್ಯಂಟನಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ ಹಾಗೂ ನಿರ್ದೇಶಕ ಸೂರ್ಯಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಿತು ವರ್ಮ ನಾಯಕಿಯಾಗಿರುವ ಈ ಸಿನಿಮಾಗೆ ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ವಿನೋದ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

( ನಟ ದರ್ಶನ್ ಬಗ್ಗೆ ದೂರು ನೀಡಿರುವ ಯುವ ನಿರ್ಮಾಪಕ ಭರತ್ ಜೊತೆ ಪ್ರತಿಕ್ಷಣ ನ್ಯೂಸ್​​ ಸಂದರ್ಶನ)

LEAVE A REPLY

Please enter your comment!
Please enter your name here