Raksha Bandhana Festival : ‘ರಾಕಿಭಾಯ್’ಗೆ ರಾಕಿ ಕಟ್ಟಿದ್ದು ಯಾರು ಗೊತ್ತಾ..?

Raksha Bandhana - Yash

ಸ್ಯಾಂಡಲ್​ ವುಡ್ ನಟ ರಾಕಿಭಾಯ್ ಯಶ್(Yash) ಅವರು ತಮ್ಮ ಸಹೋದರಿ ಜೊತೆ ರಕ್ಷಾ ಬಂಧನ ಹಬ್ಬ(Raksha Bandhana Festival)ದ ಆಚರಣೆ ಮಾಡಿದ್ದಾರೆ.

ಸಹೋದರಿ ನಂದಿನಿಯಿಂದ ರಾಕಿಭಾಯ್ ಯಶ್(Yash) ರಾಕಿ ಕಟ್ಟಿಸಿಕೊಂಡು ರಕ್ಷಾ ಬಂಧನ ಹಬ್ಬ(Raksha Bandhana Festival)ದ ಆಚರಣೆ ಮಾಡಿದ್ದಾರೆ.

ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಅವರು, ಒಡಹುಟ್ಟಿದವರು – ಪ್ರೀತಿ ಬೆಂಬಲದೊಂದಿಗೆ ಬಂಧಿತರಾಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ : Raksha Bandhana Festival : ಚಿನ್ನ ಲೇಪಿತ ಸಿಹಿ ತಿನಿಸಿನ ಬೆಲೆ 6 ಸಾವಿರ ರೂ. – Pratikshana News

ನಂದಿನಿ ನಟ ಯಶ್​ ಅವರ ಏಕೈಕ ಸಹೋದರಿ. ಇವರು ಕಂಪ್ಯೂಟರ್ ಇಂಜೀನಿಯರ್​ರನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದಾರೆ.

ಇನ್ನೂ, ನಟ ಯಶ್ ಹಿಂದೂ ಧರ್ಮದ ಪ್ರತಿಯೊಂದು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ಸಂಭ್ರಮವನ್ನು ಉಲ್ಲಾಸದಾಯಕ ಕ್ಷಣಗಳನ್ನು ಸಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೂ ಹಂಚಿಕೊಳ್ಳುತ್ತಲೇ ಇರುತ್ತಾರೆ.

(ಇತ್ತೀಚೆಗೆ ಯುವ ನಿರ್ಮಾಪಕ ಭರತ್ ನಟ ದರ್ಶನ್ ಮೇಲೆ ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನಮ್ಮ ವಾಹಿನಿ ನಿರ್ಮಾಪಕ ಭರತ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.)

LEAVE A REPLY

Please enter your comment!
Please enter your name here