BREAKING: ಗೃಹಜ್ಯೋತಿ: ಅರ್ಜಿ ಸಲ್ಲಿಕೆ ಆರಂಭಕ್ಕೆ ಸಮಯ ನಿಗದಿ

ಇವತ್ತಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ. ಆದರೆ ಇವತ್ತು ಎಷ್ಟು ಗಂಟೆಯಿಂದ ಅರ್ಜಿ ಸಲ್ಲಿಕೆ ಶುರು ಎಂಬ ಪ್ರಶ್ನೆಗೆ ಇಂಧನ ಇಲಾಖೆ ಉತ್ತರ ನೀಡಿದೆ.

ಸೇವಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ:

ಬೆಂಗಳೂರು ಒನ್​, ಕರ್ನಾಟಕ ಒನ್​ ಮತ್ತು ಗ್ರಾಮ ಒನ್​ ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಬೆಳಗ್ಗೆ 11 ಗಂಟೆಯಿಂದ ನೋಂದಣಿ ಆರಂಭವಾಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ..? ಇಲ್ಲಿ ಕ್ಲಿಕ್​ ಮಾಡಿ ಓದಿ:

ಮಧ್ಯಾಹ್ನ 3 ಗಂಟೆಯಿಂದ:

ನಾಡ ಕಚೇರಿ, ಗ್ರಾಮ ಪಂಚಾಯತಿ, ಗ್ರಾಮ ಪಂಚಾಯತಿ, ವಿದ್ಯುತ್​ ಕಚೇರಿ ಮತ್ತು ಸೇವಾಸಿಂಧು ಪೋರ್ಟಲ್​ನಲ್ಲಿ ಗ್ರಾಹಕರ ಸ್ವಯಂ ನೋಂದಣಿ ಮಧ್ಯಾಹ್ನ  3 ಗಂಟೆಯಿಂದ ಆರಂಭವಾಗಲಿದೆ.