ಒಟ್ಟಿಗೆ ತಿರುಪತಿಗೆ ಹೋದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ

CM Bommai and B S Yediyurappa visit Tirupati

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಬ್ಬರೂ ಒಟ್ಟಿಗೆ ತಿರುಪತಿಗೆ ತೆರಳಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಗೆ ನೇಮಕವಾದ ಬಳಿಕ ಯಡಿಯೂರಪ್ಪನವರ ಮೊದಲ ತಿರುಪತಿ ಭೇಟಿ ಇದಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಒಟ್ಟಿಗೆ ತಿರುಪತಿಗೆ ಭೇಟಿ ನೀಡಿದ್ದು ವಿಶೇಷ.

ಇವರ ಜೊತೆಗೆ ಕಂದಾಯ ಸಚಿವ ಆರ್​ ಅಶೋಕ್​ ಮತ್ತು ಯಲಹಂಕ ಶಾಸಕ ಎಸ್​ ಆರ್​ ವಿಶ್ವನಾಥ್​ ಕೂಡಾ ಇದ್ದರು.

LEAVE A REPLY

Please enter your comment!
Please enter your name here