BMTC Bus: ಬಿಎಂಟಿಸಿಯಿಂದ 2 ಹೊಸ ರೂಟ್​ಗಳ ಆರಂಭ

ಬೆಂಗಳೂರಲ್ಲಿ ಎರಡು ಮಾರ್ಗಗಳಲ್ಲಿ ಬಿಎಂಟಿಸಿ ಹೊಸದಾಗಿ ಬಸ್​ ಸೇವೆ ಆರಂಭಿಸಿದೆ.

ಶಿವಾಜಿನಗರ-ಯಲಹಂಕ ಸ್ಯಾಟ್​ಲೈಟ್​ ಟೌನ್ 1 ಬಸ್​​ ಮತ್ತು ಶಿವಾಜಿನಗರ-ಬ್ಯಾಟರಾಯನಪುರ ನಡುವೆ 2 ಬಸ್​ಗಳು ಓಡಾಡುವ ಹೊಸ ಮಾರ್ಗವನ್ನು ಬಿಎಂಟಿಸಿ ಆರಂಭಿಸಿದೆ.

ಶಿವಾಜಿನಗರಿಂದ ರೂಟ್​ ನಂಬರ್​ 290-EB ಬಸ್​ ಬೆಳಗ್ಗೆ 9.30, ಮಧ್ಯಾಹ್ನ 1.05 ಮತ್ತು ಸಂಜೆ 5 ಗಂಟೆಗೆ ಹಾಗೂ ಯಲಹಂಕ ಸ್ಯಾಟ್​ಲೈಟ್​ ಟೌನ್​ನಿಂದ ಬೆಳಗ್ಗೆ 8.20, ಬೆಳಗ್ಗೆ 11.35 ಮತ್ತು ಮದ್ಯಾಹ್ನ 3.30ಕ್ಕೆ ಬಿಎಂಟಿಸಿ ಬಸ್​ ಸಂಚಾರ ಆರಂಭಿಸಲಿದೆ.

ಶಿವಾಜಿನಗರದಿಂದ ಬ್ಯಾಟರಾಯನಪುರ ರೂಟ್​ ನಂಬರ್​ 290-5:

ಶಿವಾಜಿನಗರದಿಂದ ಹೊರಡುವ ಸಮಯ: ಬೆಳಗ್ಗೆ 5.45, 6.50, 8.05, 9.20,11, ಸಂಜೆ 16.05,5.25, ರಾತ್ರಿ 7.50, 7.55, 9.30

ಬ್ಯಾಟರಾಯನಪುರದಿಂದ ಹೊರಡುವ ಸಮಯ:  ಬೆಳಗ್ಗೆ 5.45, 6.50, 8.05, 9.20,11,ಸಂಜೆ 4.10, 5.45, 6.40, ರಾತ್ರಿ 8.15, 9.10

LEAVE A REPLY

Please enter your comment!
Please enter your name here