ADVERTISEMENT
ಮೆರವಣಿಗೆ ವೇಳೆ ವಿದ್ಯುತ್ ತಗುಲಿ ಐವರು ಭಕ್ತರು ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ಸಂಭವಿಸಿದೆ.
ಮೀರತ್ ಜಿಲ್ಲೆಯ ರಾಲಿ ಚೌಹಾಣ್ ಗ್ರಾಮದಲ್ಲಿ ಶಿವನ ಭಕ್ತರಾಗಿರುವ ಕನ್ವಾರಿಯಗಳು ಮೆರವಣಿಗೆ ಹೊರಟ್ಟಿದ್ದರು.
ಹರಿದ್ವಾರದಿಂದ ಪವಿತ್ರ ಗಂಗಾಜಲದೊಂದಿಗೆ ವಾಪಸ್ ಆಗುತ್ತಿದ್ದ ವೇಳೆ ಅವರಿದ್ದ ವಾಹನ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ದುರಂತ ಸಂಭವಿಸಿದೆ.
ADVERTISEMENT