ಮೆರವಣಿಗೆ ವೇಳೆ ವಿದ್ಯುತ್​ ತಂತಿ ತಗುಲಿ ಶಿವನ ಐವರು ಭಕ್ತರು ಸಾವು

ಮೆರವಣಿಗೆ ವೇಳೆ ವಿದ್ಯುತ್​ ತಗುಲಿ ಐವರು ಭಕ್ತರು ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ಸಂಭವಿಸಿದೆ.

ಮೀರತ್​ ಜಿಲ್ಲೆಯ ರಾಲಿ ಚೌಹಾಣ್​ ಗ್ರಾಮದಲ್ಲಿ ಶಿವನ ಭಕ್ತರಾಗಿರುವ ಕನ್ವಾರಿಯಗಳು ಮೆರವಣಿಗೆ ಹೊರಟ್ಟಿದ್ದರು.

ಹರಿದ್ವಾರದಿಂದ ಪವಿತ್ರ ಗಂಗಾಜಲದೊಂದಿಗೆ ವಾಪಸ್​ ಆಗುತ್ತಿದ್ದ ವೇಳೆ ಅವರಿದ್ದ ವಾಹನ ನೇತಾಡುತ್ತಿದ್ದ ವಿದ್ಯುತ್​ ತಂತಿ ತಗುಲಿ ದುರಂತ ಸಂಭವಿಸಿದೆ.

LEAVE A REPLY

Please enter your comment!
Please enter your name here