ಕಾಂತಾರ ಸಿನಿಮಾ ನೋಡಿ ಏನಂದ್ರು ಕಿಚ್ಚ ಸುದೀಪ್..!

ರಿಷಬ್ ಶೆಟ್ಟಿ (Rishabh Shetty)  ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ  ನೋಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಪ್ರತಿಕ್ರಿಯಿಸಿದ್ದಾರೆ.  ಕಾಂತಾರ ಸಿನಿಮಾ ನೋಡಿದ ಕಿಚ್ಚ ಅವರು “ಕಾಂತಾರ” ಎಂದು ಕ್ಯಾಪ್ಶನ್ ಕೊಟ್ಟ ಫೋಟೋ ಒಂದನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here