ದುಬೈನಲ್ಲಿರುವ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ಅವರ ಮಗಳು ವೈಭವಿ ಅವರು ಹುಡುಗರ ನಿದ್ದೆಗೆಡಿಸುವ ಫೋಟೋಗಳನ್ನು ತಮ್ಮ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ವೈಭವಿ, ವೈನಿಧಿ, ವೈಸಿರಿ.
ದುಬೈ ಬೀಚ್ನಲ್ಲಿರುವ ಫೋಟೋಗಳನ್ನೂ ವೈಭವಿ ಹಂಚಿಕೊಂಡಿದ್ದಾರೆ.