ತ್ರಿಪುರ ವಿಧಾನಸಭಾ ಚುನಾವಣೆ: ಬಿಜೆಪಿ ಮತ್ತೆ ಅಧಿಕಾರಕ್ಕೆ – ಸಮೀಕ್ಷೆಗಳಲ್ಲಿ ಅಂದಾಜು

ತ್ರಿಪುರದಲ್ಲಿ ಸತತ ಎರಡನೇ ಬಾರಿ ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮೂರು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಅತಂತ್ರ ವಿಧಾನಸಭೆ ನಿರ್ಮಾಣ ಆಗಲಿದೆ ಎಂದು ನಾಲ್ಕನೇ ಚುನಾವಣೋತ್ತರ ಸಮೀಕ್ಷೆ ಅಂದಾಜಿಸಿದೆ.

ಇಂಡಿಯಾ-ಟುಡೇ ಆಕ್ಸಿಸ್​ ಮೈ ಇಂಡಿಯಾ:

ಬಿಜೆಪಿ ಮೈತ್ರಿಕೂಟ: 36-45

ಸಿಪಿಐಎಂ-ಕಾಂಗ್ರೆಸ್​ ಮೈತ್ರಿಕೂಟ – 6-11

ತ್ರಿಪ್ರಾ ಮೋರ್ಚಾ : 9-16

ಇತರರು: 00

ಇಂಡಿಯಾ ನ್ಯೂಸ್​-ಜನ್​ ಕೀ ಬಾತ್​:

ಬಿಜೆಪಿ ಮೈತ್ರಿಕೂಟ : 29-40

ಸಿಪಿಐಎಂ+ಕಾಂಗ್ರೆಸ್​ ಮೈತ್ರಿಕೂಟ : 9-16

ತಿಪ್ರಾ ಮೋರ್ಚಾ : 10-14

ಇತರರು: 00

ಝೀ ನ್ಯೂಸ್​:

ಬಿಜೆಪಿ ಮೈತ್ರಿಕೂಟ: 29-36

ಸಿಪಿಐಎಂ+ಕಾಂಗ್ರೆಸ್​ ಮೈತ್ರಿಕೂಟ: 13-21

ತಿಪ್ರಾ ಮೋರ್ಚಾ: 11-16

ಇತರರು: 0-3

ಟೈಮ್ಸ್​ ನೌ -ಇಟಿಜಿ ರೀಸರ್ಚ್​​:

ಬಿಜೆಪಿ ಮೈತ್ರಿಕೂಟ : 21-27

ಸಿಪಿಐಎಂ+ಕಾಂಗ್ರೆಸ್​ ಮೈತ್ರಿಕೂಟ: 18-24

ತಿಪ್ರಾ ಮೋರ್ಚಾ: 12-17

ಇತರರು: 00

ತ್ರಿಪುರ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 60. ಸರ್ಕಾರ ರಚನೆಗೆ ಬೇಕಾಗಿರುವ ಬಹುಮತ 31 ಶಾಸಕರ ಬೆಂಬಲ

LEAVE A REPLY

Please enter your comment!
Please enter your name here