ಮೇಘಾಲಯ ವಿಧಾನಸಭಾ ಚುನಾವಣೆ: ಯಾವ ಪಕ್ಷ ಅಧಿಕಾರಕ್ಕೆ..? – ಸಮೀಕ್ಷೆಗಳಲ್ಲಿ ಏನು ಅಂದಾಜು..?

ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಮಾರ್ಚ್​ 2ರಂದು ಫಲಿತಾಂಶ ಹೊರಬೀಳಲಿದೆ.

ಒಟ್ಟು 60 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಅಂದಾಜು ಇಲ್ಲಿದೆ.

ಇಂಡಿಯಾ ಟುಡೇ-ಆಕ್ಸಿಸ್​ ಮೈ ಇಂಡಿಯಾ:

ಎನ್​ಪಿಪಿ: 18-24

ಬಿಜೆಪಿ: 4-8

ಕಾಂಗ್ರೆಸ್​: 6-12

ಟಿಎಂಸಿ: 00

ಯುಡಿಪಿ: 00

 

ಇಂಡಿಯಾ ನ್ಯೂಸ್​ ಜನ್​ ಕೀ ಬಾತ್​:

ಎನ್​ಪಿಪಿ: 11-16

ಬಿಜೆಪಿ: 3-7

ಕಾಂಗ್ರೆಸ್​ : 6-11

ಟಿಎಂಸಿ: 9-14

ಯುಡಿಪಿ: 10-14

 

ಝೀ ನ್ಯೂಸ್​: 

ಎನ್​ಪಿಪಿ: 21-26

ಬಿಜೆಪಿ: 6-11

ಕಾಂಗ್ರೆಸ್​ : 3-6

ಟಿಎಂಸಿ: 8-13

ಯುಡಿಪಿ: 00

ಟೈಮ್ಸ್​ನೌ-ಇಟಿಜಿ ರೀಸರ್ಚ್​:

ಎನ್​ಪಿಪಿ: 18-26

ಬಿಜೆಪಿ: 3-6

ಕಾಂಗ್ರೆಸ್​: 00

ಟಿಎಂಸಿ: 8-14

ಯುಡಿಪಿ: 00

60 ವಿಧಾನಸಭಾ ಕ್ಷೇತ್ರಗಳಿರುವ ಮೇಘಾಲಯದಲ್ಲಿ ಈ ಬಾರಿಯೂ ಸಮ್ಮಿಶ್ರ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಅಂದಾಜು ಮಾಡಿವೆ.

LEAVE A REPLY

Please enter your comment!
Please enter your name here