Tirupati Updates- ತಿರುಪತಿ ತಿಮ್ಮಪ್ಪನ ಭಕ್ತರೇ ನಾಳೆಯ ದಿನವನ್ನು ಮರೆಯಬೇಡಿ

 ತಿರುಪತಿ (Tirupati) ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್.

ನಾಳೆ ಬೆಳಗ್ಗೆ 9 ಗಂಟೆಗೆ ಶ್ರೀವಾರಿ 300 ರೂ. ಪ್ರತ್ಯೇಕ ದರ್ಶನ (Special Darshan) ಟಿಕೆಟ್ (Ticket’s)ಗಳನ್ನು ಟಿ ಟಿ ಡಿ (TTD)ಬಿಡುಗಡೆ ಮಾಡಲಿದೆ.

ಅಕ್ಟೋಬರ್(October ) ತಿಂಗಳಿಗೆ ಸಂಬಂಧಿಸಿ
300 ರೂ. ಪ್ರತ್ಯೇಕ ದರ್ಶನ ಟಿಕೆಟ್ ಗಳನ್ನು ಆನ್ ಲೈನ್ (Online)ನಲ್ಲಿ ಮಾರಾಟ ಮಾಡಲಿದೆ.

ಬ್ರಹ್ಮಮಹೋತ್ಸವ (Bramhotsava)ನಡೆಯುವ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಿಗೆ ಟಿಕೆಟ್ ಗಳನ್ನು ವಿತರಿಸಲಿದೆ.

ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರವರೆಗೂ ಸರ್ವ ದರ್ಶನ (SarvaDarshan )ಹೊರತುಪಡಿಸಿ, ಉಳಿದ ಎಲ್ಲಾ ದರ್ಶನಗಳನ್ನು ರದ್ದು ಮಾಡಿರುವುದಾಗಿ ಟಿ ಟಿ ಡಿ ತಿಳಿಸಿದೆ.

ಅಂದಹಾಗೆ, ಇಂದು ತಿರುಮಲದಲ್ಲಿ (Tirumala)ಸಾಮಾನ್ಯ ಸ್ಥಿತಿ ಇದೇ. ಅಂತಹ ರಶ್ ಏನು ಇಲ್ಲ. ತಿಮ್ಮಪ್ಪನ ದರ್ಶನಕ್ಕೆ 16ಗಂಟೆ ಸಮಯ ಹಿಡಿಯುತ್ತಿದೆ. 30  ಕಂಪಾರ್ಟ್ಮೆಂಟ್ ಗಳಲ್ಲಿ ಭಕ್ತರು (Devotees) ಕಾದು ನಿಂತಿದ್ದಾರೆ.

ಮಂಗಳವಾರ 72,851 ಭಕ್ತರು ಶ್ರೀವಾರಿ ದರ್ಶನ ಮಾಡಿದ್ದಾರೆ. ಹುಂಡಿ ಆದಾಯ 4.73 ಕೋಟಿ ರೂಪಾಯಿ ಬಂದಿದೆ.

LEAVE A REPLY

Please enter your comment!
Please enter your name here