Thursday, May 23, 2024

Tag: Virat Kohli

ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ  ವಿರುಷ್ಕಾ ದಂಪತಿಗೆ ಆಹ್ವಾನ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ವಿರುಷ್ಕಾ ದಂಪತಿಗೆ ಆಹ್ವಾನ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ  ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ...

ಹೊಸ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ಕೊಹ್ಲಿ – ಎಲ್ಲಿ ಗೊತ್ತಾ..?

ಹೊಸ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ಕೊಹ್ಲಿ – ಎಲ್ಲಿ ಗೊತ್ತಾ..?

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ಹೊಸ ರೆಸ್ಟೋರೆಂಟ್ ತೆರೆಯಲಿದ್ದಾರೆ. ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್ ...

Asia cup – ದಾಯಾದಿ ಪಾಕ್ ವಿರುದ್ಧ ಗೆಲುವು ನಮ್ದೇ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಚುಟುಕು ಕದನದಲ್ಲಿ ದಾಯಾದಿ ದೇಶ ಪಾಕಿಸ್ತಾನ (Pakistan)ವಿರುದ್ಧ ಟೀಮ್ ಇಂಡಿಯಾ (Team India)ರೋಚಕ ಗೆಲುವು (Win)ಸಾಧಿಸಿದೆ. ಈ ಮೂಲಕ ಕಳೆದ ...

INDvPAK Live Streaming

2022 INDvPak Live Streaming : ಯಾವಾಗ ಮತ್ತು ಹೇಗೆ ಪಂದ್ಯ ವೀಕ್ಷಿಸಬಹುದು – ಇಲ್ಲಿದೆ ಡೀಟೇಲ್ಸ್

ಇಂದು ಶನಿವಾರ ಏಷ್ಯಾ ಕಪ್ (Asia Cup 2022)ಗೆ ಅದ್ದೂರಿ ಚಾಲನೆ ದೊರಕಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ  ನಡುವೆ (INDvPAK Live Streaming) ...

ADVERTISEMENT

Trend News

NDA ಬಾಯಿ ಮುಚ್ಚಿಸಿದ ಮಲ್ಲಿಕಾರ್ಜುನ ಖರ್ಗೆ..!

ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಿ ಅಂತ ಕಾಂಗ್ರೆಸ್ ಗೆ ಕುಟುಕುತ್ತಿದ್ದ ಎನ್‌ಡಿಎ ಮೈತ್ರಿಕೂಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಡೆಗೂ ಸ್ಪಷ್ಟನೆ ನೀಡಿದ್ದಾರೆ. ಲೋಕಸಭೆ ಚುನಾವಣೆ...

Read more

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇ – ಕ್ಯಾಮರಾ ನೋಡ್ತಿರುತ್ತೆ ಎಚ್ಚರ – ಮನೆ ಬಾಗಿಲಿಗೆ ಬರುತ್ತೆ ನೋಟಿಸ್​

ಬೆಂಗಳೂರು ಮತ್ತು ಮೈಸೂರು (Bengaluru-Mysuru Expressway) ಎಕ್ಸ್​​ಪ್ರೆಸ್​​ ವೇನಲ್ಲಿ ಪ್ರಯಾಣಿಸುವ ವಾಹನ ಸವಾರರೇ ಎಚ್ಚರ. ಎಕ್ಸ್​ಪ್ರೆಸ್​​ವೇನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ನೀವು ಕ್ಯಾಮರಾ ಕಣ್ಣಿಗೆ ಬೀಳ್ತೀರಿ,...

Read more

ಲೋಕಸಭಾ ಚುನಾವಣೆ: 4ನೇ ಹಂತದ ಮುಗಿದ ಬೆನ್ನಲ್ಲೇ ಕಾಂಗ್ರೆಸ್​ನಿಂದ ಹೊಸ ಘೋಷಣೆ

ಲೋಕಸಭಾ ಚುನಾವಣೆಯಲ್ಲಿ (Loksabha Election) ಇನ್ನೂ ಮೂರು ಹಂತದಲ್ಲಿ 163 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವ ಹೊತ್ತಲ್ಲಿ ಕಾಂಗ್ರೆಸ್​ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ...

Read more

ದೇಶ ಬಿಟ್ಟು ಓಡಿಹೋದ ಮೊಮ್ಮಗ ಪ್ರಜ್ವಲ್​ – ಗಡ್ಡ ಬಿಟ್ಟ ದೇವೇಗೌಡರು

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್​ ರೇವಣ್ಣ ದೇಶ ಬಿಟ್ಟು ಓಡಿಹೋಗಿ ಇವತ್ತಿಗೆ 20 ದಿನ ದಿನ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು...

Read more
ADVERTISEMENT
error: Content is protected !!