ನವೆಂಬರ್ 11ರಿಂದ ಕರ್ನಾಟಕ-ತಮಿಳುನಾಡು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಓಡಾಟ ಶುರು – ಎಷ್ಟು ವೇಗ, ಎಷ್ಟು ಗಂಟೆಗೆ..?
ಮೈಸೂರು-ಬೆಂಗಳೂರು-ಚೆನ್ನೈ (Mysuru-Bengaluru-Chennai) ನಡುವೆ ನವೆಂಬರ್ 11ರಿಂದ ಅರೆ ಅತೀ ವೇಗದ ರೈಲು (Semi High Speed Train) ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟ ಆರಂಭಿಸಲಿದೆ. ಪೂರ್ವಭಾವಿಯಾಗಿ ...