Monday, February 26, 2024

Tag: Rishi Sunak

SudhaMurthy: ನಾರಾಯಣಮೂರ್ತಿ ಹೀರೋ ರೀತಿ ಇರ್ತಾರೆ ಅಂದ್ಕೊಂಡಿದ್ದೆ; ಮೊದಲ ಭೇಟಿಯನ್ನು ನೆನಪು ಮಾಡಿಕೊಂಡ ಸುಧಾ ಮೂರ್ತಿ

ನಾನು ಪ್ರಧಾನಿ ಅತ್ತೆ ಅಂದ್ರೇ ಯಾರೂ ನಂಬಲಿಲ್ಲ.. ಮೇಲೆ ಕೆಳಗೆ ನೋಡಿದ್ರು.. – ಸುಧಾಮೂರ್ತಿ ಲಂಡನ್ ಅನುಭವ..

ಆಕೆ ಸಾವಿರಾರು ಕೋಟಿಯ ಒಡತಿ.. ಪ್ರಭಾವ ಇದ್ದರೂ ಆಕೆಯ ವೇಷಭೂಷಣ, ನಿರಾಡಂಬರತೆ, ಸರಳತೆ ನೋಡಿದರೇ ಪಕ್ಕದ್ಮನೆ ಗೃಹಿಣಿಯ ರೀತಿ ಇರುತ್ತಾರೆ.. ಬಹುಶಃ ಇದಕ್ಕೆ ಎನಿಸುತ್ತೆ, ತಾನು ಪ್ರಧಾನಿಯವರ ...

ಬಡ ರಾಷ್ಟ್ರದ ಶ್ರೀಮಂತ ಪ್ರಧಾನಿ ಮತ್ತು ಅಕ್ಷತಾ ಮೂರ್ತಿ ಎಂಬ ಅದೃಷ್ಟ ಲಕ್ಷಿ – ದೊರೆಗಿಂತಲೂ ಆಗರ್ಭ ಶ್ರೀಮಂತ ರಿಷಿ ಸುನಕ್

ಬಡ ರಾಷ್ಟ್ರದ ಶ್ರೀಮಂತ ಪ್ರಧಾನಿ ಮತ್ತು ಅಕ್ಷತಾ ಮೂರ್ತಿ ಎಂಬ ಅದೃಷ್ಟ ಲಕ್ಷಿ – ದೊರೆಗಿಂತಲೂ ಆಗರ್ಭ ಶ್ರೀಮಂತ ರಿಷಿ ಸುನಕ್

ಬಡ ಬ್ರಿಟನ್ ರಾಷ್ಟ್ರದ ಶ್ರೀಮಂತ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಕಾರ್ಯಭಾರ ಆರಂಭವಾಗಿದೆ. ರಿಷಿ ಸುನಕ್ ಅವರು ಬ್ರಿಟನ್ನಲ್ಲಿ ಪ್ರಧಾನಿ ಗಾದಿಗೇರಿದ ಮೊದಲ ಕ್ರಿಶ್ಚಿಯನ್ನೇತರ ಸಂಸದ ಎನ್ನುವುದರ ಜೊತೆಗೆ ...

ಜಗತ್ತಿನ ವಿವಿಧ ದೇಶಗಳನ್ನು ಆಳುತ್ತಿರುವ ಭಾರತೀಯರ ಪಟ್ಟಿ ಇಲ್ಲಿದೆ ನೋಡಿ

* ರಿಷಿ ಸುನಾಕ್ - ಬ್ರಿಟನ್ ಹೊಸ ಪ್ರಧಾನಿ.. ವಯಸ್ಸು 42.. ಅತೀ ಕಿರಿಯ ಪ್ರಧಾನಿ ಎಂಬ ಗರಿಮೆ.. ಪಂಜಾಬ್ ಮೂಲದ ಪೂರ್ವಿಕರು.. ತಂದೆ ಕೀನ್ಯಾದಲ್ಲಿ.. ತಾಯಿ ...

ಬ್ರಿಟನ್ ನೂತನ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ

ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ...

ಪ್ರಧಾನಮಂತ್ರಿ ಗಾದಿ ಹತ್ತಿರದಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ

ಪ್ರಧಾನಮಂತ್ರಿ ಗಾದಿ ಹತ್ತಿರದಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ

ಇಂಗ್ಲೆAಡ್‌ಗೆ ಭಾರತದ ಮೂಲದ ರಿಷಿ ಸುನಾಕ್ ಪ್ರಧಾನಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಆಡಳಿತ ಪಕ್ಷ ಕನ್ರ‍್ವೇಟಿವ್ ಪಕ್ಷದಲ್ಲಿ ನಡೆದ ಮೊದಲ ಸುತ್ತಿನ ಚುನಾವಣೆಯಲ್ಲಿ ರಿಷಿ ಸುನಾಕ್ 88 ...

ADVERTISEMENT

Trend News

ಸುಮಲತಾಗೆ BJP_JDS ಜಂಟಿ ಶಾಕ್​..! ಪ್ರೀತಂಗೌಡಗೂ HDK ಟಕ್ಕರ್​..!

ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ. ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಕೊಂಡಿದೆ. ನವದೆಹಲಿಯಲ್ಲಿ ಜೆಡಿಎಸ್​...

Read more

Congress – AAP ಸೀಟು ಹಂಚಿಕೆ ಅಂತಿಮ

ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆಗೆ ವೇಗ ಸಿಕ್ಕಿದೆ. ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆಯಾದ ಬೆನ್ನಲ್ಲೇ ದೆಹಲಿಯಲ್ಲೂ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷ ಸೀಟು ಹಂಚಿಕೆಯ...

Read more

ಬೆಳಗಾವಿ ನಗರದಲ್ಲಿ ಸಿಕೆ ಇಂಡಿಯಾ ಗಣಿತ ಉತ್ಸವ-2024

ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಸಿ ಕೆ ಸಂಸ್ಥೆ ಮುಂಬೈ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿಕೆ ಇಂಡಿಯಾ ಉತ್ಸವ 2024 ರ  ಶೀರ್ಷಿಕೆ...

Read more

ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ 11 ಯೋಜನೆ – ಅರ್ಜಿ ಸಲ್ಲಿಸುವುದು ಹೇಗೆ..?

ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ 11 ರೀತಿಯ ವಿವಿಧ ಯೋಜನೆಗಳ ಮೂಲಕ ನೆರವನ್ನು ನೀಡುತ್ತಿದೆ. ಹಾಗಾದ್ರೆ ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣ...

Read more
ADVERTISEMENT
error: Content is protected !!