Rashmika Mandanna: ಕಿರಿಕ್ ಬೆಡಗಿಯ ಹೊಸ ಕಿರಿಕ್ ಡ್ರಾಮಾ..? ಇದೆಲ್ಲಾ ಬೇಕಿತ್ತಾ ರಶ್ಮಿಕಾ?
ಕಿರಿಕ್ ಪಾರ್ಟಿ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಆಗಿ ಮಾರ್ಪಟ್ಟು ಟಾಲಿವುಡ್ ಅಲ್ಲದೇ, ಬಾಲಿವುಡ್ನಲ್ಲಿಯೂ ಮಿಂಚುತ್ತಿದ್ದಾರೆ. ಆಗಾಗ್ಗೆ ಸಲ್ಲದ ಕಾರಣಕ್ಕೂ ಸುದ್ದಿಯಾಗುತ್ತಾರೆ. ...