- Advertisement -
Latest article
BWSSB ಮುಖ್ಯಸ್ಥರಾಗಿ ಅಧಿಕಾರಿ ನೇಮಕ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಖ್ಯಸ್ಥರನ್ನಾಗಿ ಐಎಎಸ್ ಅಧಿಕಾರಿ ಡಾ ರಾಮ್‌ಪ್ರಶಾಂತ್ ಮನೋಹರ್ ವಿ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿರುವ ರಾಮ್‌ಪ್ರಶಾಂತ್ ಅವರಿಗೆ ಜವಾಬ್ದಾರಿ ನೀಡಲಾಗಿದೆ....
IPL Auction: ಭಾರತ ಸೋಲಿಸಿದ Head, Cummins ಮೂಲ ಬೆಲೆ ಎಷ್ಟು..?
ಡಿಸೆಂಬರ್ 19ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 77 ಮಂದಿ ಆಟಗಾರರನ್ನು ತಂಡಗಳು ಖರೀದಿ ಮಾಡಬಹುದು. ಇವರಲ್ಲಿ 30 ಮಂದಿ ವಿದೇಶಿ ಆಟಗಾರರ ಖರೀದಿಗೆ ಅವಕಾಶವಿದೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು...
Modi: ಇಟಲಿ ಪ್ರಧಾನಿ ಜೊತೆಗೆ ಪ್ರಧಾನಿ ಮೋದಿ ಸೆಲ್ಫಿ – ಮೆಲೋಡಿ..!
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಮೆಲೋನಿ ಅವರು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ.
ಹವಾಮಾನ...
BIG BREAKING: ಗುರು ರಾಘವೇಂದ್ರ, ವಶಿಷ್ಠ ಸಹಕಾರಿ ಬ್ಯಾಂಕ್ ಹಗರಣ CBI ತನಿಖೆಗೆ – ಕಾಂಗ್ರೆಸ್ ಸರ್ಕಾರ ಆದೇಶ
ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣವನ್ನು ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿದೆ.
ವಶಿಷ್ಠ ಕೋ ಆಪರೇಟಿವ್ ಬ್ಯಾಂಕ್ ಹಗರಣವನ್ನೂ ಸಿಬಿಐಗೆ ಒಪ್ಪಿಸಲಾಗಿದೆ.
LIVE RESULTS:
ಹಗರಣವನ್ನು ಸಿಬಿಐಗೆ ಒಪ್ಪಿಸುವ ಪ್ರಕ್ರಿಯೆ...
ಪ್ರೇಯಸಿಯ ಕೊಂದು ವಾಟ್ಸಪ್ ಸ್ಟೇಟಸ್ ಹಾಕಿ ಸಿಕ್ಕಿಬಿದ್ದ ಪ್ರಿಯಕರ..!
ಚೆನ್ನೈ- ಪ್ರೇಯಸಿಯನ್ನು ಕೊಂದು ಆಕೆಯ ಮೃತದೇಹದ ಫೋಟೋವನ್ನು ವಾಟ್ಸಪ್ ಸ್ಟೇಟಸ್ ಹಾಕಿದ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚೆನ್ನೈನ ಚೊರ್ಮೆಪೇಟ್ ಬಳಿ ಈ ಘಟನೆ ನಡೆದಿದ್ದು ಫೌಜಿಯಾ(20) ಕೊಲೆಯಾದ ಯುವತಿಯಾಗಿದ್ದಾಳೆ. ಫೌಜಿಯಾ ಮತ್ತು ಆರೋಪಿ...
ಮುರುಘಾಮಠ ಸ್ವಾಮೀಜಿ ಮೇಲೆ ಮತ್ತೊಂದು ದೂರು
ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಜಾಮೀನ ಮೇಲೆ ಹೊರಬಂದಿರುವ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬಸವ ಪುತ್ಥಳಿ ನಿರ್ಮಾಣದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಚಿತ್ರದುರ್ಗ ಡಿಸಿಗೆ...
Bengaluru: ಹೈಕೋರ್ಟ್ ವಕೀಲ ಜಿನೇಂದ್ರ ಕುಮಾರ್ & ಅಸೋಸಿಯೇಟ್ಸ್ ಕಚೇರಿ ಉದ್ಘಾಟನೆ
ಹೈಕೋರ್ಟ್ ನ್ಯಾಯವಾದಿಗಳಾದ ಜಿನೇಂದ್ರ ಕುಮಾರ್ ಮತ್ತು ವಸುಧಾ ಹಾಗೂ ತಂಡದವರ ಹೊಸ ಕಚೇರಿ ಬೆಂಗಳೂರಲ್ಲಿ ಆರಂಭವಾಗಿದೆ.
ಬೆಂಗಳೂರಿನ ಮಲ್ಲೇಶ್ವರದ ಮಂತ್ರಿಮಾಲ್ ಎದುರಿನ ಶಿರೂರು ಪಾರ್ಕ್ ಪಕ್ಕದಲ್ಲಿ BJK ಅಸೋಸಿಯೇಟ್ಸ್ ಹೆಸರಲ್ಲಿ ಹೊಸ ಕಚೇರಿ ಉದ್ಘಾಟನೆಯಾಗಿದೆ.
EXIT...
Andra-Telagana: ಮಧ್ಯರಾತ್ರಿ ಡ್ಯಾಂನಿಂದ ನೀರು ಬಿಟ್ಟುಕೊಂಡ ಆಂಧ್ರ, ಫಲಿತಾಂಶ ಹಿಂದಿನ ದಿನ ತೆಲಂಗಾಣಕ್ಕೆ ಆಘಾತ
ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹೊತ್ತಲ್ಲೇ ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವೆ ನೀರಿನ ಸಂಘರ್ಷ ಹೊಸ ರೂಪ ಪಡೆದಿದೆ.
ತೆಲಂಗಾಣ ರಾಜ್ಯದ ವ್ಯಾಪ್ತಿಗೆ ಬರುವ ನಾಗಾರ್ಜುನ ಸಾಗರ ಅಣೆಕಟ್ಟಿಗೆ...
ಆಭರಣ ಪ್ರಿಯರಿಗೆ ಗುಡ್ ನ್ಯೂಸ್- ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ
ಬೆಂಗಳೂರು: ಚಿನ್ನದ ಬೆಲೆ ಇಂದು ದಿಡೀರನೆ ಭಾರೀ ಇಳಿಕೆಯಾಗಿದೆ. ನಿರಂತರವಾಗಿ ಗಗನಮುಖಿಯಾಗ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆ ಕಂಡುಬಂದಿದ್ದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.
Election Results LIVE
https://www.youtube.com/watch?v=NdSz58deNbM
ಡಿಸೆಂಬರ್ 01 ಶುಕ್ರವಾರ, ಮಾರುಕಟ್ಟೆಯಲ್ಲಿ...
ಬೆಂಗಳೂರಲ್ಲಿ ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮ- ಮತ್ತೆ ಘರ್ಜಿಸಲಿವೆ BBMP ಬುಲ್ಡೋಜರ್ ಗಳು..!
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ತೆರವುಗೊಳಿಸೋಕೆ ಬಿಬಿಎಂಪಿ ಬುಲ್ಡೋಜರ್ ಗಳು ಘರ್ಜಿಸಲಿವೆ.
ಈ ಕುರಿತು ಸಭೆ ನೆಡೆಸಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶೀಘ್ರವೇ ಒತ್ತುವರಿ ತೆರವು ಕೈಗೊಳ್ಳಲು...