BIG BREAKING: ಮತ್ತೆ ಗಣಿ ಧೂಳೆಬ್ಬಿಸಲು ಗಾಲಿ ಜನಾರ್ದನ ರೆಡ್ಡಿ ಸಿದ್ಧ – ನಮ್ಮ ಆಕ್ಷೇಪ ಇಲ್ಲ ಎಂದ ಸರ್ಕಾರ
11 ವರ್ಷಗಳ ಬಳಿಕ ಗಾಲಿ ಜನಾರ್ದನ ರೆಡ್ಡಿ ಮತ್ತೆ ಗಣಿಗಾರಿಕೆಯ ಧೂಳೆಬ್ಬಿಸುವುದಕ್ಕೆ ಸಿದ್ಧರಾಗಿದ್ದಾರೆ. ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ತನ್ನ ಗಣಿ ಪ್ರದೇಶದಲ್ಲಿ ಕಲ್ಲಿದ್ದಲು ಅದಿರಿನ ...