Saturday, July 27, 2024

Tag: #ASTROLOGY

Astro Tips: ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ…!

Astro Tips: ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ…!

ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಿದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹನುಮಂತನ ಆರಾಧನೆ ಮಾಡುವುದರಿಂದ ಮನುಷ್ಯನ ಎಲ್ಲಾ ದುಃಖಗಳು ...

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಗಳನ್ನು ಯಾವ ದಿಕ್ಕಿನಲ್ಲಿಡಬೇಕು?; ಇಲ್ಲಿದೆ ಮಾಹಿತಿ

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಗಳನ್ನು ಯಾವ ದಿಕ್ಕಿನಲ್ಲಿಡಬೇಕು?; ಇಲ್ಲಿದೆ ಮಾಹಿತಿ

ಅನೇಕ ಜನರು ವಾಸ್ತು ಶಾಸ್ತ್ರಕ್ಕೆ ಹೆಚ್ಚು ಗಮನ ನೀಡುತ್ತಾರೆ. ವಾಸ್ತು ತಜ್ಞರನ್ನು ಸಂಪರ್ಕಿಸದೆ ಯಾರೂ ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ಹೆಚ್ಚಿನವರು ಮನೆ, ಕಛೇರಿಗಳ ನಿರ್ಮಾಣದ ...

Vastu Tips: ಮನೆಯ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಕು? ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!

Vastu Tips: ಮನೆಯ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಕು? ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!

ವಾಸ್ತು ಪ್ರಕಾರ, ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಾಸ್ತು ನಿಯಮವಿದೆ. ಮನೆಯಲ್ಲಿನ ಪ್ರತಿಯೊಂದು ವಸ್ತುವನ್ನು ಕೂಡ ಆ ಪ್ರಕಾರವೇ ಇಡಬೇಕು. ಇದೇ ರೀತಿ ಮನೆಯ ಕಸದ ಬುಟ್ಟಿ ...

Astrology Tips: ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ…!

Astrology Tips: ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ…!

ಇವತ್ತು ಗುರುವಾರ ಬಟ್ಟೆ ಒಗೆಯೋದು ಬೇಡ, ಇವತ್ತು ಶನಿವಾರ ಉಗುರ ಕತ್ತರಿಸಬೇಡ.. ಹೀಗೆ ವಾರ ನೆನಪು ಮಾಡಿಕೊಂಡು ದೊಡ್ಡವರು ಆ ಕೆಲಸ ಮಾಡ್ಬೇಡ, ಈ ಕೆಲಸ ಮಾಡ್ಬೇಡ ...

Vast Tips: ಮನೆಯ ಯಾವ ದಿಕ್ಕಿಗೆ ಗಡಿಯಾರ ಹಾಕಿದರೆ ಶುಭ? ಇಲ್ಲಿದೆ ಮಾಹಿತಿ

Vast Tips: ಮನೆಯ ಯಾವ ದಿಕ್ಕಿಗೆ ಗಡಿಯಾರ ಹಾಕಿದರೆ ಶುಭ? ಇಲ್ಲಿದೆ ಮಾಹಿತಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಹಾಳಾದ, ಒಡೆದ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಬಾತ್ ರೂಮ್, ಅಡುಗೆ ಮನೆ, ದೇವರ ಮನೆ ಸೂಕ್ತ ...

Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿಗೆ ಪೊರಕೆ ಇಡಬೇಕು..?; ಇಲ್ಲಿದೆ ಉತ್ತರ

Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿಗೆ ಪೊರಕೆ ಇಡಬೇಕು..?; ಇಲ್ಲಿದೆ ಉತ್ತರ

ಮನೆಯಲ್ಲಿ ಅಮ್ಮ ಅಥವಾ ಅಜ್ಜಿ ಪೊರಕೆಯನ್ನು ಈ ರೀತಿ ಇಡಬೇಡ. ಅದನ್ನು ದಾಟಬೇಡಿ. ಪೊರಕೆ ಇಲ್ಲಿ ಏಕೆ ಬಿದ್ದಿದೆ ಎನ್ನುವುದನ್ನು ಕೇಳಿರುತ್ತೀರಿ. ಇದರ ಹಿಂದೆ ಕೆಲವೊಂದು ನಂಬಿಕೆಗಳಿವೆ. ...

Astro Tips: ಅಮವಾಸ್ಯೆಯಂದು ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

Astro Tips: ಅಮವಾಸ್ಯೆಯಂದು ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

ಹಿಂದೂಧರ್ಮದಲ್ಲಿ ಅಮಾವಾಸ್ಯೆಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಕುಟುಂಬದ ಪೂರ್ವಜರು ಮತ್ತು ಅಗಲಿದ ಆತ್ಮಗಳನ್ನು ನೆನಪಿಸಿಕೊಳ್ಳಲು ಮತ್ತು ಅವರನ್ನು ಪೂಜಿಸಲು ಇದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನವರು ದೇವಸ್ಥಾನಗಳಿಗೆ ...

ನಯನ್ ಮದುವೆಗೆ ಮುನ್ನವೇ ಡೈವೋರ್ಸ್ ಮಾತು..  ಇದೇನು ಸ್ವಾಮಿ?

ನಯನ್ ಮದುವೆಗೆ ಮುನ್ನವೇ ಡೈವೋರ್ಸ್ ಮಾತು.. ಇದೇನು ಸ್ವಾಮಿ?

ಸೆಲೆಬ್ರಿಟಿಗಳ ಜ್ಯೋತಿಷ್ಯ ಹೇಳುವ ಮೂಲಕ ಫುಲ್ ಫೇಮಸ್ ಆದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ, ಈಗ ಖ್ಯಾತ ನಟಿ ಯೊಬ್ಬರ ವೈವಾಹಿಕ ಜೀವನದ ಬಗ್ಗೆ ಹೇಳಿರುವ ಭವಿಷ್ಯ ...

ADVERTISEMENT

Trend News

ವ್ಹೀಲ್​ಚೇರ್​ನಲ್ಲಿ ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡರು

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು ವ್ಹೀಲ್​ಚೇರ್​ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸ 7, ಲೋಕಕಲ್ಯಾಣ ಮಾರ್ಗನಲ್ಲಿ ಭೇಟಿ ನಡೆದಿದೆ....

Read more

ನಾಳೆ ಬೆಳಗ್ಗೆಯಿಂದ 14 ಜಿಲ್ಲೆಗಳಲ್ಲಿ ರಣಭೀಕರ ಮಳೆ ಎಚ್ಚರಿಕೆ

ನಾಳೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.‘ ಹವಾಮಾನ ಇಲಾಖೆ ಪ್ರಕಟಿಸಿರುವ ಪರಿಷ್ಕೃತ ಮುನ್ನೆಚ್ಚರಿಕೆ ಪ್ರಕಾರ ನಾಳೆ ಬೆಳಗ್ಗೆ 8.30ರಿಂದ...

Read more

ಕೃಷ್ಣ ಕೊಳ್ಳದ 5 ಡ್ಯಾಂಗಳಲ್ಲೂ ನೀರಿನ ಪ್ರಮಾಣ ಭಾರೀ ಹೆಚ್ಚಳ

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣ ಕೃಷ್ಣ ಕೊಳ್ಳದ ಡ್ಯಾಂಗಳಿಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆಲಮಟ್ಟಿ ಜಲಾಶಯಕ್ಕೆ 1 ಲಕ್ಷದ 76 ಸಾವಿರ...

Read more

ಕರ್ನಾಟಕದಲ್ಲಿ ಮಳೆಯಬ್ಬರ: ಕಾವೇರಿ ಕೊಳ್ಳದ 4 ಡ್ಯಾಂಗಳೂ ಭರ್ತಿ

ರಾಜ್ಯದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಹಾರಂಗಿ - ಒಟ್ಟು...

Read more
ADVERTISEMENT
error: Content is protected !!