ಬಂಟ್ವಾಳ: ಯಾಂತ್ರಿಕೃತ ಅಡಿಕೆ ಸುಲಿಯುವ ಘಟಕ ಸ್ಥಗಿತಕ್ಕೆ ಆದೇಶ – 7 ದಿನಗಳ ಗಡುವು
ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬರುವ ಕಲ್ಪತರು ಅಡಿಕೆ ಸುಲಿಯುವ ಘಟಕವನ್ನು ಸ್ಥಗಿತಗೊಳಿಸುವಂತೆ ತಾಲೂಕು ಆಡಳಿತಾಧಿಕಾರಿ ಆದೇಶಿಸಿದ್ದಾರೆ. ಮೂಡುಪಡಕೋಡಿಯ ಕುಕ್ಕೇರೋಡಿಯಲ್ಲಿರುವ ಕಲ್ಪತರು ಅಡಿಕೆ ಸುಲಿಯುವ ...