ಇಂದಿನಿಂದ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರ ಹೆಚ್ಚಳ – ಎಷ್ಟೆಷ್ಟು..?

Laxmi Co Operative Bank

ಇವತ್ತಿನಿಂದ ಅನ್ವಯವಾಗುವಂತೆ ಮುಂದಿನ 2 ತಿಂಗಳಿಗೆ ಕೇಂದ್ರ ಸರ್ಕಾರ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ಹೆಚ್ಚಳ ಮಾಡಿದೆ.

1 ವರ್ಷದ ಠೇವಣಿ: ಶೇಕಡಾ 6.8

2 ವರ್ಷದ ಠೇವಣಿ: ಶೇಕಡಾ 6.9

3 ವರ್ಷದ ಠೇವಣಿ: ಶೇಕಡಾ 7.0

5 ವರ್ಷದ ಠೇವಣಿ: ಶೇಕಡಾ 7.5

ಹಿರಿಯ ನಾಗರಿಕರ ಉಳಿತಾಯ ಠೇವಣಿ:  ಶೇಕಡಾ 8.2

ಮಾಸಿಕ ಆದಾಯ ಖಾತೆ ಯೋಜನೆ: ಶೇಕಡಾ 7.4

ರಾಷ್ಟ್ರೀಯ ಉಳಿತಾಯ ಖಾತೆ: ಶೇಕಡಾ 7.7

ಸಾರ್ವಜನಿಕ ಪಿಂಚಣಿ ನಿಧಿ:  ಶೇಕಡಾ 7.1

ಕಿಸಾನ್​ ವಿಕಾಸ್​ ಪತ್ರ: ಶೇಕಡಾ 7.5

ಸುಕನ್ಯ ಸಮೃದ್ಧಿ ಯೋಜನೆ: ಶೇಕಡಾ 8.0