ಕರ್ನಾಟಕದಲ್ಲಿ 184 ಸರ್ಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – ಇಲ್ಲಿದೆ ಮಾಹಿತಿ

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 184 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್​ 17

ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17

ಇ-ಅಂಚೆ ಕಚೇರಿಗಳಲ್ಲಿ ಶುಲ್ಕ ಪಾವತಿಗೆ ಕಡೆಯ ದಿನ: ಮೇ 20

ಹುದ್ದೆಗಳು:

ಕಲ್ಯಾಣ ಅಧಿಕಾರಿ: 12

ಕ್ಷೇತ್ರ ನಿರೀಕ್ಷಕರು: 60

ಪ್ರಥಮ ದರ್ಜೆ ಸಹಾಯಕರು: 12

ಆಪ್ತ ಸಹಾಯಕರು: 02

ದ್ವಿತೀಯ ದರ್ಜೆ ಸಹಾಯಕರು: 100.

ಅರ್ಜಿ ಸಲ್ಲಿಸಬೇಕಾಗಿರುವ ವೆಬ್​ಸೈಟ್​ ವಿಳಾಸ: https://cetonline.karnataka.gov.in/kea/