Shivamogga: ಚಾಕು ಇರಿತದ ಶಂಕಿತ ಆರೋಪಿ ಮೇಲೆ ಪೊಲೀಸರ ಶೂಟೌಟ್​

Police Recruitment Exam
Representative Image

ಶಿವಮೊಗ್ಗದಲ್ಲಿ (Shivamogga) ನಿನ್ನೆ ನಡೆದ ಗಲಾಟೆಯಲ್ಲಿ ಚಾಕು ಇರಿದಿದ್ದ ಶಂಕಿತ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಗಲಾಟೆಯ ಶಂಕಿತ ಆರೋಪಿ ಮೊಹಮ್ಮದ್​ ಜಾಬಿ (Mohammed Jabi) ಎಂಬವನ್ನು ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ (Police Firing).

ಈ ವೇಳೆ ಶಂಕಿತ ಆರೋಪಿ ಮೊಹಮ್ಮದ್​ ಜಾಬಿ ಕಾಲಿಗೆ ಗುಂಡೇಟು ಆಗಿದೆ.

ನಿನ್ನೆ ಶಿವಮೊಗ್ಗ ನಗರದ ಅಮೀರ್​ ಅಹಮದ್​ ಸರ್ಕಲ್​ನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣದಲ್ಲಿ ಮೊಹಮ್ಮದ್​ ಜಾಬಿ ಶಂಕಿತ ಆರೋಪಿಯಾಗಿದ್ದಾರೆ.

LEAVE A REPLY

Please enter your comment!
Please enter your name here