Chanakya Neeti – ಸುಖ ಸಂಸಾರಕ್ಕೆ ನವ ಸೂತ್ರಗಳು

ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ (Acharya Chanakya) ಸುಖ ಸಂಸಾರದ (Happy Family)ಬಗ್ಗೆ, ವೈವಾಹಿಕ ಜೀವನದ (Family Life)ಬಂಧವನ್ನು ಹೇಗೆ ಗಟ್ಟಿಗೊಳಿಸಬೇಕು. ಇದಕ್ಕಾಗಿ ಯಾವ ರೀತಿಯಲ್ಲಿ ಜಾಗ್ರತೆ ವಹಿಸಬೇಕು ಎಂಬ  ಬಗ್ಗೆ ಹಲವು ಸೂತ್ರ ತಿಳಿಸಿದ್ದಾರೆ.

ಚಾಣಕ್ಯ  ನೀತಿ ಪ್ರಕಾರ,
1.ವೈವಾಹಿಕ ಸಂಬಂಧಗಳ ವಿಚಾರದಲ್ಲಿ ಅನುಮಾನಕ್ಕೆ (Doubt)ಅವಕಾಶ ಇರಬಾರದು. ಸಂಸಾರಿಕ ಜೀವನ ಹಾಳು ಮಾಡುವುದರಲ್ಲಿ ಅನುಮಾನದ್ದೇ ಬಹುಮುಖ್ಯ ಪಾತ್ರ.

2. ಅನುಮಾನ ಅಪಾರ್ಥಗಳಿಗೆ ಎಡೆ ಮಾಡಿ ಕೊಡುತ್ತದೆ. ಒಮ್ಮೆ ಅನುಮಾನ ಬಂದರೆ ಅಷ್ಟು ಸುಲಭವಾಗಿ ಹೋಗುವುದಿಲ್ಲ.

3 ಗಂಡ ಹೆಂಡತಿ ಸಂಬಂಧದಲ್ಲಿ ಪರಿಪಕ್ವತೆ ಅತ್ಯಗತ್ಯ.

4. ಒಬ್ಬರ  ಮೇಲೆ ಒಬ್ಬರು ನಂಬಿಕೆ, ವಿಶ್ವಾಸ ಹೊಂದಿರಬೇಕು

5. ವೈವಾಹಿಕ ಜೀವನದಲ್ಲಿ ಅಹಂಕಾರಕ್ಕೆ ಜಾಗ  ಇರಬಾರದು

6. ವೈವಾಹಿಕ ಜೀವನ ಆಹ್ಲಾದಕರವಾಗಿ ಇರಬೇಕು ಎಂದರೇ, ಅದರಲ್ಲಿ ಸುಳ್ಳಿಗೆ (Lie) ಜಾಗ ಇರಬಾರದು.

7. ಗಂಡ ಹೆಂಡತಿ ಪರಸ್ಪರ ಅರ್ಥ  ಮಾಡಿಕೊಳ್ಳಬೇಕು. (Bonding)

8. ಪರಸ್ಪರ ಗೌರವ (Respect) ಕೊಟ್ಟುಕೊಂಡಲ್ಲಿ ಮಾತ್ರ ಸಂಸಾರ ಆನಂದ ಸಾಗರ

9. ಪ್ರತಿಯೊಂದು ಸಂಬಂಧಕ್ಕೂ ಅದರದ್ದೇ ಆದ ಮಿತಿಗಳು (Boundary) ಇರುತ್ತವೆ. ಅವನ್ನು ಎಂದಿಗೂ ದಾಟಬಾರದು.

LEAVE A REPLY

Please enter your comment!
Please enter your name here