ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಬಿಎಸ್ಇ ಸೂಚ್ಯಂಕ 667 ಅಂಕಗಳಷ್ಟು ಕುಸಿತವಾಗಿ ದಿನದ ವ್ಯವಹಾದ 74,502 ಅಂಕಗಳೊಂದಿಗೆ ಅಂತ್ಯವಾಗಿದೆ.
ನಿಫ್ಟಿ 183 ಅಂಕಗಳಷ್ಟು ಕುಸಿತ ಕಂಡಿದ್ದು ದಿನದ ವ್ಯವಹಾರ 22,704 ಅಂಕಗಳೊಂದಿಗೆ ಕೊನೆಯಾಗಿದೆ.
ನಿಫ್ಟಿ ಮಿಡ್ಕ್ಯಾಪ್ 169 ಅಂಕಗಳಷ್ಟು ಇಳಿಕೆಯಾಗಿದ್ದು 52,125 ಸೂಚ್ಯಂಕಗಳೊಂದಿಗೆ ದಿನದ ವ್ಯವಹಾರ ಮುಕ್ತಾಯವಾಗಿದೆ.
ನಿಫ್ಟಿ ಸ್ಮಾಲ್ ಕ್ಯಾಪ್ 10 ಅಂಕಗಳಷ್ಟು ಇಳಿಕೆಯಾಗಿದ್ದು ದಿನದ ವ್ಯವಹಾರ 7,812 ಸೂಚ್ಯಂಕದೊಂದಿಗೆ ಅಂತ್ಯವಾಗಿದೆ.
ನಿಫ್ಟಿ ಬ್ಯಾಂಕ್ 640 ಅಂಕಗಳಷ್ಟು ಇಳಿಕೆಯಾಗಿದ್ದು 48,150 ಅಂಕಗಳೊಂದಿಗೆ ದಿನದ ವ್ಯವಹಾರ ಮುಕ್ತಾಯವಾಗಿದೆ.
ADVERTISEMENT
ADVERTISEMENT