BREAKING: ಬ್ರಿಟನ್​ ಪ್ರಧಾನಿ ಆಗಿ ಲಿಜ್​ ಟ್ರುಸ್​ ಆಯ್ಕೆ – ರಿಷಿ ಸುನಕ್​ಗೆ ಸೋಲು

Liz Truss, new Britan PM
ಬ್ರಿಟನ್ (Britan)​ ದೇಶದ ಹೊಸ ಪ್ರಧಾನಮಂತ್ರಿ ಆಗಿ ಲಿಜ್​​ ಟ್ರುಸ್ (Liz Truss)​ ಅವರು ಆಯ್ಕೆ ಆಗಿದ್ದಾರೆ.
ಈ ಮೂಲಕ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್​ಗೆ (Rishi Sunak) ಸೋಲಾಗಿದೆ.
 Conservative ಪಕ್ಷದ ಆಂತರಿಕ ಚುನಾವಣೆಯಲ್ಲಿ ಲಿಜ್​ ಟ್ರುಸ್​ ಪರ ಅತ್ಯಧಿಕ ಮತಗಳು ಸಿಕ್ಕಿವೆ.
ಆಂತರಿಕ ಚುನಾವಣೆಯಲ್ಲಿ 1,72,437 ಮತದಾರರ ಪೈಕಿ 81,326 ಮಂದಿ ಟ್ರುಸ್​ ಪರ ಮತ ಚಲಾಯಿಸಿದ್ದಾರೆ.
ರಿಷಿ ಸುನಕ್​ ಪರ 60,399 ಮಂದಿ ಮತ ಹಾಕಿದ್ದಾರೆ.
ರಿಷಿ ಸುನಕ್​​ ಅವರು ಈ ಹಿಂದಿನ ಪ್ರಧಾನಿ ಬೋರಿಸ್​ ಜಾನ್ಸನ್ (Boris Johnson)​ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.

LEAVE A REPLY

Please enter your comment!
Please enter your name here