Friday, May 9, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Lifestyle Astrology

Astro Tips: ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ…!

PratikshanaNews by PratikshanaNews
19th December 2023
in Astrology, Lifestyle
0
Astro Tips: ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ…!
0
SHARES
3
VIEWS
Share on FacebookShare on Twitter

ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಿದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹನುಮಂತನ ಆರಾಧನೆ ಮಾಡುವುದರಿಂದ ಮನುಷ್ಯನ ಎಲ್ಲಾ ದುಃಖಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಮತ್ತು ಅವನ ಆಶೀರ್ವಾದದಿಂದ ಜೀವನದಲ್ಲಿ ಉತ್ತಮ ಬದಲಾವಣೆಯಾಗುವುದು ಎನ್ನುವ ನಂಬಿಕೆಯಿದೆ. ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡುವುದು ಅಶುಭವಾಗಿರುತ್ತದೆ. ಹಾಗಾದರೆ, ಮಂಗಳವಾರ ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಗೊತ್ತೇ..?

ಮಂಗಳವಾರ ಇವುಗಳನ್ನು ನಿಮ್ಮ ತಲೆಯಲ್ಲಿಟ್ಟುಕೊಳ್ಳಿ:

1. ಕ್ಷೌರ ಮಾಡದಿರಿ:

ಮಂಗಳವಾರ ಕ್ಷೌರ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಮಂಗಳ ದೋಷಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಅಂದರೆ, ಬುಧವಾರವನ್ನು ಕ್ಷೌರ ಮಾಡುವುದಕ್ಕೆ ಅತ್ಯಂತ ವಿಶೇಷವಾದ ದಿನವೆಂದು ಪರಿಗಣಿಸಲಾಗುತ್ತದೆ.

ADVERTISEMENT

2. ಇದನ್ನು ಖರೀದಿಸದಿರಿ:

ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸಬೇಡಿ. ಈ ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ. ಸೋಮವಾರ ಮತ್ತು ಶುಕ್ರವಾರವನ್ನು ಇದಕ್ಕಾಗಿ ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ.

3. ಉಗುರುಗಳನ್ನು ಕತ್ತರಿಸದಿರಿ:

ಮಂಗಳವಾರ ಉಗುರುಗಳನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ಮಂಗಳವಾರ ತಪ್ಪಿಯೂ ಉಗುರುಗಳನ್ನು ಕತ್ತರಿಸುವ ಸಹವಾಸಕ್ಕೆ ಕೈಹಾಕಲೇಬೇಡಿ.

4. ಸಹೋದರರೊಂದಿಗೆ ಜಗಳವಾಡದಿರಿ:

ಮಂಗಳವಾರ ಹಿರಿಯ ಸಹೋದರರೊಂದಿಗೆ ಜಗಳವಾಡಬೇಡಿ. ಮಂಗಳವು ಅಣ್ಣನಿಗೆ ಸಂಬಂಧಿಸಿದ ಗ್ರಹವೆಂದು ಹೇಳಲಾಗುತ್ತದೆ. ಸಹೋದರನೊಂದಿಗಿನ ವಿವಾದವು ಜ್ಯೋತಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯು ಅಪಘಾತ ಮತ್ತು ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟು ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲೂ ನಿಮಗೆ ಸಮಸ್ಯೆಗಳು ಎದುರಾಗಬಹುದು.

5. ಇದನ್ನು ಸೇವಿಸದಿರಿ:

ಈ ದಿನ ಮೀನು ಸೇವಿಸುವುದನ್ನು ತಪ್ಪಿಸಿ, ಮಂಗಳವಾರ ಮೀನನ್ನು ಖರೀದಿಸಿ ತಿನ್ನುವುದು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ. ಇದರಿಂದ ನೀವು ಜೀವನದಲ್ಲಿ ಹಣದ ಸಮಸ್ಯೆಗಳನ್ನು ಎದುರಿಸುವಿರಿ.

 

6. ಈ ಬಣ್ಣದ ಬಟ್ಟೆಯನ್ನು ಧರಿಸದಿರಿ:

ಮಂಗಳವಾರದಂದು ಗಾಢ ಬಣ್ಣದ ಬಟ್ಟೆಗಳನ್ನು ಖರೀದಿಸಬೇಡಿ ಅಥವಾ ಧರಿಸಬೇಡಿ. ಈ ದಿನ ಕೆಂಪು ಬಟ್ಟೆಗಳನ್ನು ಧರಿಸುವುದರಿಂದ ಮಂಗಳದೋಷದ ಪರಿಣಾಮ ಕಡಿಮೆಯಾಗುತ್ತದೆ. ಹಾಗಾಗಿ, ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ.

7. ಭೂಮಿ ಕೆಲಸ ಮಾಡಿದಿರಿ :

ADVERTISEMENT

ಈ ದಿನ ಭೂಮಿಯನ್ನು ಅಗೆಯಬಾರದು. ಹೀಗೆ ಮಾಡುವುದ.ರಿಂದ ಮಂಗಳನ ಅಶುಭ ಪ್ರಭಾವ ಹೆಚ್ಚುತ್ತದೆ. ಇದಕ್ಕೆ ಕಾರಣವೆಂದರೆ ಮಂಗಳನನ್ನು ಭೂಮಿಪುತ್ರ (ಭೂಮಿಯ ಮಗ) ಎಂದು ಪರಿಗಣಿಸಲಾಗುತ್ತದೆ ಮಂಗಳವಾರ ಮನೆಯ ಅಡಿಪಾಯವನ್ನು ಹಾಕುವುದು ಸಹ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಮಂಗಳವಾರದ ದಿನದಂದು ಈ ಮೇಲಿನ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇವುಗಳನ್ನು ನಾವು ಮಂಗಳವಾರದ ದಿನದಂದು ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ತಪ್ಪಿಯೂ ಈ ಕೆಲಸಗಳನ್ನು ಮಂಗಳವಾರದ ದಿನ ಮಾಡದಿರಿ.

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: #ASTROLOGYAstrology tipsSpritualTuesday
ADVERTISEMENT
Previous Post

Ram Mandir: ನೀವಿಬ್ಬರೂ ಬರಬೇಡಿ – ರಾಮಮಂದಿರ ಉದ್ಘಾಟನೆಗೆ ಬರದಂತೆ ಅಡ್ವಾಣಿ, ಜೋಶಿಗೆ ಸೂಚನೆ

Next Post

ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಇಳಿಕೆ, ಚಳಿ ಹೆಚ್ಚಳ…!

Related Posts

Weekend Special: ರಾಗಿಮುದ್ದೆ ಜೊತೆ ಬೆಸ್ಟ್‌ ಕಾಂಬಿನೇಷನ್‌ ಆಂಧ್ರ ಸ್ಟೈಲ್‌ ಮಟನ್‌ ಮಸಾಲಾ; ರೆಸಿಪಿ ಇಲ್ಲಿದೆ
Lifestyle

Weekend Special: ರಾಗಿಮುದ್ದೆ ಜೊತೆ ಬೆಸ್ಟ್‌ ಕಾಂಬಿನೇಷನ್‌ ಆಂಧ್ರ ಸ್ಟೈಲ್‌ ಮಟನ್‌ ಮಸಾಲಾ; ರೆಸಿಪಿ ಇಲ್ಲಿದೆ

by PratikshanaNews
23rd March 2024
ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಉದ್ಯೋಗ; ಮಾ.31 ಅರ್ಜಿ ಸಲ್ಲಿಕೆಗೆ ಕಡೆ ದಿನ
Job

ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಉದ್ಯೋಗ; ಮಾ.31 ಅರ್ಜಿ ಸಲ್ಲಿಕೆಗೆ ಕಡೆ ದಿನ

by PratikshanaNews
12th March 2024
Breakfast Recipe: -ರೆಸಿಪಿ: ಚಳಿಗಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಗೋಧಿ ನುಚ್ಚಿನ ಕಿಚಡಿ
Lifestyle

Breakfast Recipe: -ರೆಸಿಪಿ: ಚಳಿಗಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಗೋಧಿ ನುಚ್ಚಿನ ಕಿಚಡಿ

by PratikshanaNews
17th January 2024
Court Recruitment: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಡಿ.21 ಕೊನೆಯ ದಿನ
Job

ಧಾರವಾಡದಲ್ಲಿ 119 ಪೌರಕಾರ್ಮಿಕ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆಗೆ ಜ.20 ಕೊನೆ ದಿನ

by PratikshanaNews
30th December 2023
Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…
Health

Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…

by PratikshanaNews
29th December 2023
Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ
Health

Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ

by PratikshanaNews
29th December 2023
SJVN Recruitment: ಸಟ್ಲೇಜ್‌ ಜಲ್ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಜ.7 ಕೊನೆಯ ದಿನ
Job

SJVN Recruitment: ಸಟ್ಲೇಜ್‌ ಜಲ್ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಜ.7 ಕೊನೆಯ ದಿನ

by PratikshanaNews
28th December 2023
Tech Tips: ಅಪ್ಪಿತಪ್ಪಿ ನೀವು ರಾಂಗ್ ನಂಬರ್ಗೆ ರೀಚಾರ್ಜ್ ಮಾಡಿದ್ರಾ…!; ಹಣ ವಾಪಸ್ ಪಡೆಯಲು ಹೀಗೆ ಮಾಡಿ
Lifestyle

Tech Tips: ಅಪ್ಪಿತಪ್ಪಿ ನೀವು ರಾಂಗ್ ನಂಬರ್ಗೆ ರೀಚಾರ್ಜ್ ಮಾಡಿದ್ರಾ…!; ಹಣ ವಾಪಸ್ ಪಡೆಯಲು ಹೀಗೆ ಮಾಡಿ

by PratikshanaNews
28th December 2023
Next Post
ಸಿಲಿಕಾನ್ ಸಿಟಿಯಲ್ಲಿ  ಉಷ್ಣಾಂಶ ಇಳಿಕೆ, ಚಳಿ ಹೆಚ್ಚಳ…!

ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಇಳಿಕೆ, ಚಳಿ ಹೆಚ್ಚಳ...!

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!