Sunday, May 11, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

ಬದಲಾಗಲಿದ್ಯಾ ದೇಶದ ರಾಜಕೀಯ ಚಿತ್ರಣ..? ಲೋಕಸಭಾ ಸೀಟುಗಳ ಸಂಖ್ಯೆ ಏರಿಳಿತ ಆಗಲಿದ್ಯಾ..?

PratikshanaNews by PratikshanaNews
29th May 2023
in News
0
ಬದಲಾಗಲಿದ್ಯಾ ದೇಶದ ರಾಜಕೀಯ ಚಿತ್ರಣ..? ಲೋಕಸಭಾ ಸೀಟುಗಳ ಸಂಖ್ಯೆ ಏರಿಳಿತ ಆಗಲಿದ್ಯಾ..?
0
SHARES
0
VIEWS
Share on FacebookShare on Twitter
ಸಂಸತ್ತಿನ ಹೊಸ ಕಟ್ಟಡ ಲೋಕಾರ್ಪಣೆಯಾಗಿದೆ. ಈ ಮೂಲಕ ಇನ್ನು 10 ವರ್ಷದೊಳಗೆ ದೇಶದ ರಾಜಕೀಯ ಚಿತ್ರಣ ಬದಲಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ.
47 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಆಗಿಲ್ಲ. 1976ರಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 1971ರ ಜನಗಣತಿ ಆಧರಿಸಿ 543ಕ್ಕೆ ಹೆಚ್ಚಳ ಮಾಡಲಾಗಿತ್ತು.
ಹೊಸದಾಗಿ ಲೋಕಾರ್ಪಣೆಗೊಂಡಿರುವ ಸಂಸತ್ತಿನ ಕಟ್ಟಡದಲ್ಲಿ ಲೋಕಸಭೆಯಲ್ಲಿ ಆಸನ ಸಾಮರ್ಥ್ಯವನ್ನು 888ಕ್ಕೆ ಮತ್ತು ರಾಜ್ಯಸಭೆಯಲ್ಲಿ 348ಕ್ಕೆ ಹೆಚ್ಚಿಸಲಾಗಿದೆ.
2002ರಲ್ಲಿ ಮಾಡಲಾದ ಸಂವಿಧಾನ ತಿದ್ದುಪಡಿ ಪ್ರಕಾರ 2026ರವರೆಗೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಕ್ಕಾಗಲ್ಲ. 2026ರ ಬಳಿಕದ ಜನಗಣತಿ ಆಧರಿಸಿ ಕ್ಷೇತ್ರಗಳ ಹೆಚ್ಚಳಕ್ಕೆ ಅವಕಾಶ ಇದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕ್ರಮದಲ್ಲಿ ಯಶಸ್ವಿಯಾಗಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರ ಸಂಖ್ಯೆ ಏರಿಳಿತದಿಂದ ಅನ್ಯಾಯ ಆಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜನಸಂಖ್ಯಾ ಬೆಳವಣಿಗೆ ದರ ದೇಶಾದ್ಯಂತ ಏಕರೂಪಕ್ಕೆ ಬರುವವರೆಗೆ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯ ಮುಂದೂಡಿಕೆಗೆ ತೀರ್ಮಾನಿಸಲಾಗಿತ್ತು.
ಅಂದರೆ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುವ ಹಿನ್ನೆಲೆಯಲ್ಲಿ 2031ರ ಜನಗಣತಿ ಆಧರಿಸಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ.
ಪ್ರತಿ 10 ಲಕ್ಷ ಮತದಾರರಿಗೆ 1 ಲೋಕಸಭಾ ಕ್ಷೇತ್ರ ಇರಬೇಕು ಎನ್ನುವುದು ಅಭಿಪ್ರಾಯ. 2014ರಲ್ಲಿ ಭಾರತದಲ್ಲಿದ್ದ ಮತದಾರರ ಸಂಖ್ಯೆಯೇ 84 ಕೋಟಿ ದಾಟಿತ್ತು. ಅಂದರೆ ಜನಸಂಖ್ಯೆ ಆಧರಿಸಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 840 ದಾಟಬೇಕಿತ್ತು. ಆದರೆ 2026ರ ಬಳಿಕವಷ್ಟೇ ಕ್ಷೇತ್ರಗಳ ಹೆಚ್ಚಳವಾಗಲಿದೆ ಎಂದು ಇದೇ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾನೂನು ಸಚಿವರಾಗಿದ್ದ ಕಿರಣ್​ ರಿಜಿಜು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದರು.
ಆದರೆ ಇನ್ನು 10 ವರ್ಷಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುವುದಂತು ನಿಶ್ಚಿತ. ಈಗಿರುವ ಮತದಾರರ ಸಂಖ್ಯೆ ಮತ್ತು ಸರಾಸರಿ 10 ಲಕ್ಷ ಮತದಾರರಿಗೆ ಒಬ್ಬ ಸಂಸದ ಎಂಬ ಲೆಕ್ಕಾಚಾರದ ಜೊತೆಗೆ ಹೊಸ ಸಂಸತ್​ ಭವನದಲ್ಲಿ ಲೋಕಸಭೆಯ ಆಸನಗಳ ಸಂಖ್ಯೆಯನ್ನು 888ಕ್ಕೆ ಹೆಚ್ಚಳ ಮಾಡಿರುವುದನ್ನು ಆಧರಿಸಿ ಚುನಾವಣಾ ವಿಶ್ಲೇಷಕರು, ಅಂಕಿಅಂಶಗಳ ತಜ್ಱರು ಲೆಕ್ಕಾಚಾರವೊಂದನ್ನು ಮುಂದಿಟ್ಟಿದ್ದಾರೆ.
888 ಲೋಕಸಭಾ ಕ್ಷೇತ್ರಗಳಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಬೇಕಾಗಿರುವುದು 445 ಸಂಸದರ ಬೆಂಬಲ.
ಈ ಲೆಕ್ಕಾಚಾರದಲ್ಲಿ ಆಯಾಯ ರಾಜ್ಯದ ಜನಸಂಖ್ಯೆ ಆಧರಿಸಿ ಆ ರಾಜ್ಯದ ಲೋಕಸಭಾ ಸೀಟುಗಳ ಸಂಖ್ಯೆ ಎಷ್ಟು ಹೆಚ್ಚಳ ಆಗಬಹುದು ಎಂಬ ಅಂದಾಜು ಹಾಕಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳು:
ರಾಜ್ಯ
ಈಗಿರುವ ಸೀಟು
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ
ಎಷ್ಟು ಹೆಚ್ಚಳ..?
ಶೇಕಡಾ ಹೆಚ್ಚಳ
ಕರ್ನಾಟಕ
28
45
17
60
ಆಂಧ್ರಪ್ರದೇಶ
25
37
12
48
ತೆಲಂಗಾಣ
17
25
8
47
ಕೇರಳ
20
24
4
20
ತಮಿಳುನಾಡು
39
53
14
36
ಒಟ್ಟು ಸೀಟು
129
184
55
42.6
ಉತ್ತರ ಭಾರತದ ರಾಜ್ಯಗಳು:
ರಾಜ್ಯ
ಈಗಿರುವ ಸೀಟು
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ
ಎಷ್ಟು ಹೆಚ್ಚಳ..?
ಶೇಕಡಾ ಹೆಚ್ಚಳ
ಉತ್ತರ ಪ್ರದೇಶ
80
147
67
84
ರಾಜಸ್ಥಾನ
25
50
25
100
ಮಧ್ಯಪ್ರದೇಶ
29
53
24
83
ಬಿಹಾರ
40
76
36
90
ಜಾರ್ಖಂಡ್​
14
24
10
71
ಹರಿಯಾಣ
10
18
8
80
ಛತ್ತೀಸ್​ಗಢ
11
18
7
64
ದಿಲ್ಲಿ
7
12
5
42
ಜಮ್ಮು-ಕಾಶ್ಮೀರ
5
9
4
44
ಒಟ್ಟು
216
398
182
84.2
ಇತರೆ ದೊಡ್ಡ ರಾಜ್ಯಗಳು:
ರಾಜ್ಯ
ಈಗಿರುವ ಸೀಟು
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ
ಎಷ್ಟು ಹೆಚ್ಚಳ..?
ಮಹಾರಾಷ್ಟ್ರ
48
82
34
ಪಶ್ಚಿಮ ಬಂಗಾಳ
42
76
34
ಗುಜರಾತ್​
26
44
18
ಒಡಿಶಾ
21
31
10
ಪಂಜಾಬ್​
13
20
7
ಈಶಾನ್ಯ ರಾಜ್ಯಗಳು:
ರಾಜ್ಯ
ಈಗಿರುವ ಸೀಟು
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ
ಎಷ್ಟು ಹೆಚ್ಚಳ..?
ಶೇಕಡಾ ಹೆಚ್ಚಳ
ಅಸ್ಸಾಂ
14
23
9
64
ಮಣಿಪುರ
2
2
0
0
ಮಿಜೋರಾಂ
1
1
0
0
ನಾಗಲ್ಯಾಂಡ್​
1
1
0
0
ಸಿಕ್ಕಿಂ
1
1
0
0
ಮೇಘಾಲಯ
2
2
0
0
ತ್ರಿಪುರ
2
3
1
50
ಅರುಣಾಚಲಪ್ರದೇಶ
2
1
-1
-50
ಒಟ್ಟು
25
34
9
36
ಕಡಿಮೆ ಲೋಕಸಭಾ ಕ್ಷೇತ್ರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು:
ರಾಜ್ಯ
ಈಗಿರುವ ಸೀಟು
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ
ಎಷ್ಟು ಹೆಚ್ಚಳ..?
ಗೋವಾ
2
1
-1
ಪುದುಚೇರಿ
1
1
0
ಚಂಡೀಗಢ
1
1
0
ಅಂಡಮಾನ್​ & ನಿಕೋಬಾರ್​
1
1
0
ದಾದ್ರಾ ನಗರ್​ ಹವೇಲಿ
2
1
-1
ಲಕ್ಷ್ಮದ್ವೀಪ
1
1
0
ಲಡಾಖ್​
1
1
0
ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
ADVERTISEMENT
Previous Post

ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

Next Post

ಮಧ್ಯರಾತ್ರಿ ಖಾತೆ ಹಂಚಿಕೆ ಫೈನಲ್- ಪರಮೇಶ್ವರ್​ಗೆ ಗೃಹನೇ ಗಟ್ಟಿ – ರಾಮಲಿಂಗಾರೆಡ್ಡಿ ಅಸಮಧಾನಕ್ಕೆ ಮುಜರಾಯಿ ಮುಲಾಮು

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ – ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶ

ಮಧ್ಯರಾತ್ರಿ ಖಾತೆ ಹಂಚಿಕೆ ಫೈನಲ್- ಪರಮೇಶ್ವರ್​ಗೆ ಗೃಹನೇ ಗಟ್ಟಿ - ರಾಮಲಿಂಗಾರೆಡ್ಡಿ ಅಸಮಧಾನಕ್ಕೆ ಮುಜರಾಯಿ ಮುಲಾಮು

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!