ಲೈಗರ್ (Liger ) ಸಿನಿಮಾದ ಮೊದಲ ದಿನದ ಕಲೆಕ್ಷನ್ (Liger Collection) ಎಷ್ಟು..? ವಿಜಯ್ ದೇವರಕೊಂಡ (Vijay Deverakonda) ಮತ್ತು ಅನನ್ಯ ಪಾಂಡೆ (Ananya Pandey) ಅಭಿನಯದ ಸಿನಿಮಾಕ್ಕೆ ಬಾಕ್ಸ್ ಆಫೀಸ್ ಹೇಗೆ ವೆಲ್ಕಮ್ ಮಾಡಿದೆ..?
ಸಿನಿಮಾ ಕಲೆಕ್ಷನ್ ಬಗ್ಗೆ ತಿಳಿಸುವ ಪ್ರಮುಖರ ಪ್ರಕಾರ ಲೈಗರ್ ಸಿನಿಮಾದ ಮೊದಲ ದಿನ ಕಲೆಕ್ಷನ್ 20ರಿಂದ 25 ಕೋಟಿ ರೂಪಾಯಿ ಸಂಗ್ರಹಿಸಿದೆ.
ಆಂಧ್ರ ಮತ್ತು ತೆಲಂಗಾಣ ಈ ಎರಡೂ ತೆಲುಗು ರಾಜ್ಯದಲ್ಲಿ (Andrapradesh Telagana) ಲೈಗರ್ ಸಿನಿಮಾದ ಮೊದಲ ದಿನ ಕಲೆಕ್ಷನ್ 12-13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಹಿಂದಿಯಲ್ಲಿ 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ವಿದೇಶದಲ್ಲಿ 6 ಲಕ್ಷದ 50 ಸಾವಿರದಷ್ಟು ಡಾಲರ್ ಸಂಗ್ರಹಿಸಿದೆ.