ಪೋಷಕರೇ ಗಮನಿಸಿ – RTE ಅಡಿಯಲ್ಲಿ ಮಕ್ಕಳಿಗೆ ಸೀಟಿಗಾಗಿ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿ – ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಪೋಷಕರೇ ಗಮನಿಸಿ, ಶಿಕ್ಷಣ ಹಕ್ಕು ಕಾಯ್ದೆಯಡಿ ಆರ್​ಟಿಇ ಸೀಟಿಗಾಗಿ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ.
ಮುಂದಿನ ತಿಂಗಳು ಅಂದರೆ ಮಾರ್ಚ್​ 20ರಿಂದ ಏಪ್ರಿಲ್​ 20ರವರೆಗೆ ತಮ್ಮ ಮಕ್ಕಳಿಗೆ ಆರ್​ಟಿಇ ಅಡಿಯಲ್ಲಿ ಸೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ..?:
ಅನ್​ಲೈನ್​ ಮೂಲಕವೇ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅವಧಿ:
ಮಾರ್ಚ್​ 20ರಿಂದ ಏಪ್ರಿಲ್​ 20ರವರೆಗೆ
ಅರ್ಜಿ ಸಲ್ಲಿಕೆಗೂ ಮೊದಲು ಗಮನಿಸಬೇಕಾದ ಅಂಶಗಳು:
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಲ್ಲಿಸಬೇಕಾಗಿರುವ ದಾಖಲಾತಿಗಳು:

ಯಾರು ಯಾವ ದಾಖಲೆ ಸಲ್ಲಿಸಬೇಕು..?

ಪೋಷಕರಿಗೆ ಎಸ್​ಎಂಎಸ್​ ಸಂದೇಶ:
ಮಕ್ಕಳಿಗೆ ಎಷ್ಟು ವಯಸ್ಸಾಗಿರಬೇಕು..?
ಆರ್​ಟಿಇ ಅಧಿಸೂಚನೆ ಲಿಂಕ್​: ಇಲ್ಲಿ ಕ್ಲಿಕ್​ ಮಾಡಿ
ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ: ಈ ವೆಬ್​ಸೈಟ್​ಗೆ ಕ್ಲಿಕ್​ ಮಾಡಿ: https://www.schooleducation.kar.nic.in/index.html

LEAVE A REPLY

Please enter your comment!
Please enter your name here