Karnataka Assembly Election: ಕಲ್ಯಾಣ ಕರ್ನಾಟಕದ 18 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿಗಳ ಘೋಷಣೆ

ಕಲ್ಯಾಣ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳಿಗಷ್ಟೇ ಜೆಡಿಎಸ್​ ಮೊದಲ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಅಫ್ಜಲ್​ಪುರ – ಶಿವಕುಮಾರ್​ ನಾಟೀಕರ್​
ಸೇಡಂ – ಬಾಲರಾಜ ಗುತ್ತೇದಾರ
ಚಿಂಚೋಳಿ – ಸಂಜೀವ್​ ಯಾಕಾಪುರ
ಆಳಂದ – ಮಹೇಶ್ವರಿ ವಾಲೆ
ಗುರುಮಿಠಕಲ್​ – ನಾಗನಗೌಡ ಕುಂದಕೂರು
ಹುಮ್ನಾಬಾದ್​ – ಸಿ ಎಂ ಫಯಾಜ್​
ಬೀದರ್​ ದಕ್ಷಿಣ – ಬಂಡೆಪ್ಪ ಖಾಶೆಂಪೂರ
ಬೀದರ್​ – ರಮೇಶ್​ ಪಾಟೀಲ್​
ಬಸವಕಲ್ಯಾಣ – ಎಸ್​ ವೈ ಖಾದ್ರಿ
ರಾಯಚೂರು ಗ್ರಾಮೀಣ – ನರಸಿಂಹ ನಾಯಕ್​
ಮಾನ್ವಿ – ರಾಜಾ ವೆಂಕಟಪ್ಪ ನಾಯಕ್​
ದೇವದುರ್ಗ – ಕರೆಮ್ಮಾ ಜಿ ನಾಯಕ್​
ಲಿಂಗಸುಗೂರು – ಸಿದ್ದು ಬಂಡಿ
ಸಿಂಧನೂರು – ವೆಂಕಟರಾವ್​ ನಾಡಗೌಡ
ಕುಷ್ಟಗಿ – ತುಕರಾಮ್​ ಸುರ್ವಿ
ಕನಕಗಿರಿ – ಆಶೋಕ ಉಮ್ಮಲಟ್ಟಿ
ಹೂವಿನ ಹಡಗಲಿ – ಪುತ್ರೇಶ್​
ಸಂಡೂರು – ಸೋಮಪ್ಪ

LEAVE A REPLY

Please enter your comment!
Please enter your name here