ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಹಾಲಿ ಇರುವ ಶಾಸಕರನ್ನೇ ಯಥಾವತ್ತು 2023ರ ಚುನಾವಣೆಯಲ್ಲೂ ಕಣಕ್ಕಿಳಿಸಿದೆ.
ಮಳವಳ್ಳಿ – ಡಾ ಕೆ ಅನ್ನದಾನಿ
ಮದ್ದೂರು – ಡಿ ಸಿ ತಮ್ಮಣ್ಣ
ಮೇಲುಕೋಟೆ – ಸಿ ಎಸ್ ಪುಟ್ಟರಾಜು
ಮಂಡ್ಯ – ಎಂ ಶ್ರೀನಿವಾಸ್
ಶ್ರೀರಂಗಪಟ್ಟಣ – ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ – ಸುರೇಶ್ಗೌಡ
ಕೆ ಆರ್ ಪೇಟೆ – ಹೆಚ್ ಟಿ ಮಂಜುನಾಥ್ – ಕೆ ಆರ್ ಪೇಟೆಯಲ್ಲಿ 2018ರಲ್ಲಿ ಹಾಲಿ ಸಚಿವ ನಾರಾಯಣಗೌಡ ಅವರು ಗೆದ್ದು ಬಳಿಕ ಬಿಜೆಪಿಗೆ ಹೋಗಿ ಉಪ ಚುನಾವಣೆಯಲ್ಲೂ ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಜೆಡಿಎಸ್ ಬಿ ಎಲ್ ದೇವರಾಜು ಅವರಿಗೆ ಟಿಕೆಟ್ ನೀಡಿತ್ತು.